AAI Agnishamaka Jobs 2026 : 10ನೇ ತರಗತಿ ಪಾಸಾದ ಅಭ್ಯರ್ಥಿಗಳಿಗೆ ಅಗ್ನಿಶಾಮಕ ಇಲಾಖೆಯಲ್ಲಿ ನೇಮಕಾತಿ ಹೊಡಿಸಿದ್ದಾರೆ. 

By Dhanya.C Poojari
On: 25/05/2026 |
24 Views
AAI Agnishamaka Jobs 2026 : 10ನೇ ತರಗತಿ ಪಾಸಾದ ಅಭ್ಯರ್ಥಿಗಳಿಗೆ ಅಗ್ನಿಶಾಮಕ ಇಲಾಖೆಯಲ್ಲಿ ನೇಮಕಾತಿ ಹೊಡಿಸಿದ್ದಾರೆ. 
---Advertisement---

AAI Agnishamaka Jobs 2026 :  ಕೇವಲ 10ನೇ ತರಗತಿ ಪಾಸಾದ ಅಭ್ಯರ್ಥಿಗಳಿಗೆ ಅಗ್ನಿಶಾಮಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಯ ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ, ಮತ್ತು ಕೊನೆಯ ದಿನಾಂಕವನ್ನು ಈ ಲೇಖನದಲ್ಲಿ ನೀಡಲಾಗಿದೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಲೇಖನವನ್ನು ಸಂಪೂರ್ಣವಾಗಿ ಓದಿಯನ್ನು ಸಲ್ಲಿಸಿ.

AAI Agnishamaka Jobs 2026 : ಭಾರತದಲ್ಲಿ ಸರ್ಕಾರಿ ಉದ್ಯೋಗ ವೆಂದರೆ ಅನೇಕ ಯುವಕರ ಕನಸಾಗಿದೆ. ಈಗ ನಿಮ್ಮ ಕನಸನ್ನು ನನಸು ಮಾಡಲು ಸರ್ಕಾರ ಖಾಲಿ ಇರುವ ಅಗ್ನಿಶಾಮಕ ನಾನ್-ಎಕ್ಸಿಕ್ಯೂಟಿವ್ (AAI) ಹುದ್ದೆಗಳಿಗೆ ನೇಮಕಾತಿ ಹೊರಡಿಸಿದ್ದಾರೆ. ನೀವು ಕೇವಲ ಹತ್ತನೇ ತರಗತಿ ಪಾಸಾದ ಅಭ್ಯರ್ಥಿಗಳಾದರೆ ಸಾಕು ನೀವು ಕೂಡ ಈ ಉತ್ತಮ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ ಕೆಳಗಿನ ಲೇಖನದಲ್ಲಿದೆ.

Also Read :-  1 ಲಕ್ಷ Loan Subsidy Scheme 2025 : ಕ್ರಿಶ್ಚಿಯನ್ ಸಮುದಾಯಕ್ಕೆ ಸುವರ್ಣ ಅವಕಾಶ!

AAI Agnishamaka Jobs 2026 – ಮುಖ್ಯ ಮಾಹಿತಿ

ವಿಷಯವಿವರ
ಸಂಸ್ಥೆಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI)
ನೇಮಕಾತಿ ವರ್ಷ2026
ಹುದ್ದೆಗಳ ಸ್ವರೂಪನಾನ್-ಎಕ್ಸಿಕ್ಯೂಟಿವ್
ಒಟ್ಟು ಹುದ್ದೆಗಳು14
ಉದ್ಯೋಗ ಸ್ಥಳಈಶಾನ್ಯ ಭಾರತದ ವಿಮಾನ ನಿಲ್ದಾಣಗಳು
ಅರ್ಜಿ ವಿಧಾನಆನ್‌ಲೈನ್
ಅರ್ಜಿ ಆರಂಭ12 ಡಿಸೆಂಬರ್ 2025
ಕೊನೆಯ ದಿನ11 ಜನವರಿ 2026

ಖಾಲಿ ಇರುವ ಹುದ್ದೆಗಳ ಪಟ್ಟಿ 

AAI Agnishamaka Jobs 2026 : ಈ ನೇಮಕಾತಿಯಲ್ಲಿ ಒಟ್ಟು ಮೂರು ರೀತಿಯ ಪ್ರಮುಖ ಹುದ್ದೆಗಳಿಗೆ ಅರ್ಜಿ ಆಹರಿಸಲಾಗಿದೆ. 

  • ಸೀನಿಯರ್ ಅಸಿಸ್ಟೆಂಟ್ (ಎಲೆಕ್ಟ್ರಾನಿಕ್ಸ್)  : 5
  • ಜೂನಿಯರ್ ಅಸಿಸ್ಟೆಂಟ್ (HR)  : 2 
  • ಜೂನಿಯರ್ ಅಸಿಸ್ಟೆಂಟ್ (ಅಗ್ನಿಶಾಮಕ ಸೇವೆ) : 7 

ಗಮನಿಸಿ : ಸಂಸ್ಥೆಯ ಅಗತ್ಯದ ಪ್ರಕಾರ ಹುದ್ದೆಯ ಸಂಖ್ಯೆ ಬದಲಾಗುತ್ತಿರಬಹುದು. ಅರ್ಜಿ ಸಲ್ಲಿಸುವಾಗ ಅಧಿಕೃತ ವೆಬ್ಸೈಟ್ಗೆ ಹೋಗಿ ಅಧಿಸೂಚನೆಯನ್ನು ಸರಿಯಾಗಿ ತಿಳಿದುಕೊಂಡು ಅರ್ಜಿ ಸಲ್ಲಿಸಿ. 

ಶೈಕ್ಷಣಿಕ ಅರ್ಹತೆ 

ಈ ನೇಮಕಾತಿಯಲ್ಲಿ ಹುದ್ದೆಯ ಅನುಗುಣವಾಗಿ ಶೈಕ್ಷಣಿಕ ಅರ್ಹತೆಯು ಹೊಂದಿರುತ್ತದೆ.

ಸೀನಿಯರ್ ಅಸಿಸ್ಟೆಂಟ್ (ಎಲೆಕ್ಟ್ರಾನಿಕ್ಸ್)

  • ಎಲೆಕ್ಟ್ರಾನಿಕ್ಸ್ / ಟೆಲಿಕಾಂ / ರೇಡಿಯೋ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ
  • ಕನಿಷ್ಠ 2 ವರ್ಷಗಳ ಅನುಭವ

ಜೂನಿಯರ್ ಅಸಿಸ್ಟೆಂಟ್ (HR)

  • ಯಾವುದೇ ವಿಷಯದಲ್ಲಿ ಪದವಿ
  • MS Office ಮೂಲ ಜ್ಞಾನ (ಕಂಪ್ಯೂಟರ್ ಪರೀಕ್ಷೆ ಮೂಲಕ ಪರಿಶೀಲನೆ)

ಜೂನಿಯರ್ ಅಸಿಸ್ಟೆಂಟ್ (ಅಗ್ನಿಶಾಮಕ ಸೇವೆ)

  • 10ನೇ ಪಾಸ್ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶ

ವಯೋಮಿತಿ 

AAI Agnishamaka Jobs 2026 : ಈ ನಿಮ್ಮ ಖಾತೆಗೆ ಅರ್ಜಿ ಸಲ್ಲಿಸಲು ನಿಮಗೆ ಕನಿಷ್ಠ 18 ವರ್ಷವಾಗಿರಬೇಕು ಹಾಗೂ ಗರಿಷ್ಠ 30 ವಯಸ್ಸಿನ ನಡುವೆ ಇರಬೇಕು. ವಯಸ್ಸಿನ ಸಡಿಲಿಕೆ ಕೂಡ ಇರುತ್ತದೆ. 

ಉದಾರಣೆಗೆ :- OBC: 3 ವರ್ಷ, SC / ST: 5 ವರ್ಷ, ಅಂಗವಿಕಲರು: 10 ವರ್ಷ, ಸರ್ಕಾರಿ ನೌಕರರು: 10 ವರ್ಷ. 

ವೇತನ ಶ್ರೇಣಿ (ತಿಂಗಳಿಗೆ) 

  • ಸೀನಿಯರ್ ಅಸಿಸ್ಟೆಂಟ್ : ₹36,000 – ₹1,10,000
  • ಜೂನಿಯರ್ ಅಸಿಸ್ಟೆಂಟ್ : ₹31,000 – ₹92,000

ಹೆಚ್ಚುವರಿ ಸೌಲಭ್ಯಗಳು:

  • ತುಟ್ಟಿಭತ್ಯೆ (DA)
  • ಮನೆ ಬಾಡಿಗೆ ಭತ್ಯೆ (HRA)
  • ವೈದ್ಯಕೀಯ ಸೌಲಭ್ಯ
  • ಪಿಂಚಣಿ ಯೋಜನೆ
  • ವಿಮಾ ಸೌಲಭ್ಯಗಳು

ಅರ್ಜಿ ಶುಲ್ಕ 

  • ಸಾಮಾನ್ಯ / OBC / EWS ಅಭ್ಯರ್ಥಿಗಳಿಗೆ : ₹1000 + ಬ್ಯಾಂಕ್ ಶುಲ್ಕ
  • ಮಹಿಳೆಯರು, SC/ST, PwD, ಮಾಜಿ ಸೈನಿಕರು, ಅಪ್ರೆಂಟಿಸ್: ಶುಲ್ಕವಿಲ್ಲ. ( ಇವರಿಗೆ ಸಂಪೂರ್ಣ ಉಚಿತವಾಗಿದೆ )

ಈ ಹುದ್ದೆಗೆ ಅರ್ಜಿ ಹೇಗೆ ಸಲ್ಲಿಸುವುದು ? 

  • ಮೊದಲು ಅಧಿಕೃತ ವೆಬ್ ಸೈಟ್ https://www.aai.aero/ ಗೆ ಭೇಟಿ ನೀಡಿ
  • ನಂತರ Careers ವಿಭಾಗ ಹುಡುಕಿ ಕ್ಲಿಕ್ ಮಾಡಿಕೊಳ್ಳಿ.
  • ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ
  • ಹೊಸ ಬೆಳಕಿದಾರರಾದರೆ ನಿಮ್ಮ ಮೊಬೈಲ್ ನಂಬರ್ ಮತ್ತು ಒಟಿಪಿಯನ್ನು ಬಳಸಿ ಲಾಗಿನ್ ಮಾಡಿಕೊಳ್ಳಿ.
  • ಲಾಗಿನ್ ಮಾಡಿದ ನಂತರ ನಿಮ್ಮ ಮುಂದೆ ಒಂದು ಅರ್ಜಿ ಫಾರಂ ಓಪನ್ ಆಗುತ್ತದೆ ಅದನ್ನು ನಿಮ್ಮ ಎಲ್ಲಾ ಅಗತ್ಯ ವಿವರದೊಂದಿಗೆ ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಕಾಪಿ ಮುಖಾಂತರ ಅಪ್ಲೋಡ್ ಮಾಡಿಕೊಳ್ಳಿ.
  • ಶುಲ್ಕ ಪಾವತಿಸಿ. 
  • ಅರ್ಜಿಯನ್ನು ಸರಿಯಾಗಿ ಪರಿಶೀಲಿಸಿ ಅರ್ಜಿ ಫಾರಂ ಮೇಲೆ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಸಲ್ಲಿಸಿ.

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ?

AAI Agnishamaka Jobs 2026 : ಈ ಹುದ್ದೆಯಲ್ಲಿ ಆಯ್ಕೆ ಪ್ರಕ್ರಿಯೆಯು ನೀವು ಆರಿಸಿಕೊಳ್ಳುವ ಹುದ್ದೆಯ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.

ಸೀನಿಯರ್ ಅಸಿಸ್ಟೆಂಟ್

  • ಕಂಪ್ಯೂಟರ್ ಆಧಾರಿತ ಪರೀಕ್ಷೆ
  • ದಾಖಲೆ ಪರಿಶೀಲನೆ

ಜೂನಿಯರ್ ಅಸಿಸ್ಟೆಂಟ್ (HR)

  • ಲಿಖಿತ ಪರೀಕ್ಷೆ
  • ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ

ಜೂನಿಯರ್ ಅಸಿಸ್ಟೆಂಟ್ (ಅಗ್ನಿಶಾಮಕ)

  • ಲಿಖಿತ ಪರೀಕ್ಷೆ
  • ದೈಹಿಕ ಅಳತೆ ಪರೀಕ್ಷೆ
  • ಚಾಲನಾ ಪರೀಕ್ಷೆ
  • ದೈಹಿಕ ಸಾಮರ್ಥ್ಯ ಪರೀಕ್ಷೆ

ಮುಖ್ಯ ದಿನಾಂಕಗಳು ?

AAI Agnishamaka Jobs 2026 : ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕವು 12 ಡಿಸೆಂಬರ್ 2025. ಮತ್ತು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವು 11 ಜನವರಿ 2026ರಂದು. ಪರೀಕ್ಷೆಯ ದಿನಾಂಕವು ಇನ್ನು ಕೂಡ ಸೂಚಿಸಿಲ್ಲ ಸದ್ಯದಲ್ಲೇ ಪ್ರಕಟಗೊಳ್ಳುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು ? 

  • ಆಧಾರ್ ಕಾರ್ಡ್
  • ಪಾನ್ ಕಾರ್ಡ್ 
  • 12ನೇ ಅಥವಾ ಹತ್ತನೇ ತರಗತಿಯ ಅಂಕಪಟ್ಟಿ 
  • ಡಿಪ್ಲೋಮ ಪ್ರಮಾಣ ಪತ್ರ 
  • ಜಾತಿ ಪ್ರಮಾಣ 
  • ಅರ್ಜಿ ಶುಲ್ಕ ಪಾವತಿಸಿದ ದಾಖಲೆ 
  • ನಿಮ್ಮ ಫೋಟೋ ಮತ್ತು ಸಹಿ 
  • ವಿಕಲಚೇತನರಾದರೆ ಅಂಗವಿಕಲ ಪ್ರಮಾಣ ಪತ್ರ 
  • ಅನುಭವ ಪ್ರಮಾಣ ಪತ್ರ ಬೇಕಾದರೆ ಮಾತ್ರ 
  • ನಿವಾಸ ಪರಮಾಣು ಪತ್ರ 
  • ವೈದ್ಯಕೀಯ ಫಿಟ್ನೆಸ್ 

Also Read :-  Sandhya Suraksha Scheme 2025 : ವಯಸ್ಸಾದವರಿಗೆ ಸರ್ಕಾರದಿಂದ ಪ್ರತಿ ತಿಂಗಳು ₹1200 ರೂಪಾಯಿ ಪಡೆಯಿರಿ.

AAI Agnishamaka Jobs 2026 : ಯುವಕರಿಗೆ ಭಾರತದಲ್ಲಿ ಕೇಂದ್ರ ಸರ್ಕಾರ ಪ್ರತಿಷ್ಠಿತ ಸಂಸ್ಥೆಯಲ್ಲಿ ಉದ್ಯೋಗ ಪಡೆದುಕೊಳ್ಳುವ ಆಸಕ್ತಿ ಇದ್ದರೆ ಆದಷ್ಟು ಬೇಗ ತಡ ಮಾಡದೆ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ. ನೀವು ಕೇವಲ 10ನೇ ತರಗತಿ ಪಾಸಾದರು ಸಾಕು. ಅರ್ಜಿ ಸಲ್ಲಿಸಲು 12 ಡಿಸೆಂಬರ್ ರಂದು ಪ್ರಾರಂಭವಾಗುತ್ತದೆ ಹಾಗೂ ಅರ್ಜಿ ಕೊನೆಯ ದಿನಾಂಕ 11 ಜನವರಿ 2026ರಂದು ಮುಕ್ತಾಯಗೊಳ್ಳುತ್ತದೆ. ಆದಷ್ಟು ಬೇಗ ಈ ಹುದ್ದೆಗೆ ಅರ್ಜಿ ಸಲ್ಲಿಸಿ ಕೆಲಸ ನಿಮ್ಮದಾಗಿಸಿಕೊಳ್ಳಿ. 

ಪ್ರಮುಖ ಲಿಂಕುಗಳು

Share
Founder of KarnatakaSuddi.com

Dhanya.C Poojari - KarnatakaSuddi

ಧನ್ಯಾ.ಸಿ ಪೂಜಾರಿ. | Dhanya.C Poojari :- Founder & Author – KarnatakaSuddi.com

6+ ವರ್ಷಗಳ ಡಿಜಿಟಲ್ ಕಂಟೆಂಟ್ ಅನುಭವದೊಂದಿಗೆ , ಕರ್ನಾಟಕದ ಜನರಿಗೆ ಉಪಯುಕ್ತ ಮತ್ತು ನಿಖರ ಮಾಹಿತಿಯನ್ನು ಸರಳ ಕನ್ನಡದಲ್ಲಿ ತಲುಪಿಸುವ ಉದ್ದೇಶದಿಂದ “KarnatakaSuddi.comಅನ್ನು ಆರಂಭಿಸಲಾಗಿದೆ.
ನಮ್ಮ ವೆಬ್ಸೈಟ್ ನಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ ಮಾಹಿತಿ, ಕೃಷಿ, ಶಿಕ್ಷಣ ಮತ್ತು ವಿದ್ಯಾರ್ಥಿವೇತನ, ಫೈನಾನ್ಸ್, ಟೆಕ್, ಆಟೋಮೊಬೈಲ್, ಜ್ಯೋತಿಷ್ಯ, ರಾಜ್ಯ ಸುದ್ದಿ ಹಾಗೂ ಮನರಂಜನೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ನಂಬಿಗಸ್ತ ಹಾಗೂ ವೇಗವಾದ ಮಾಹಿತಿಯನ್ನು ನೀಡಲಾಗುತ್ತದೆ.
ಜನರಿಗೆ ಉಪಯೋಗವಾಗುವ ನಿಖರ ಮಾಹಿತಿಯನ್ನು ಸರಳ ಕನ್ನಡದಲ್ಲಿ ನೀಡುವುದು ನಮ್ಮ ಪ್ರಮುಖ ಗುರಿಯಾಗಿದೆ.
ಹೆಚ್ಚಿನ ಪ್ರಮುಖ ಮಾಹಿತಿಗಾಗಿ KarnatakaSuddi.com ಗೆ ಭೇಟಿ ನೀಡಿ!..

Leave a Comment