mAadhaar App ಬಂದ್! UIDAI ಹೊಸ Aadhaar App ಬಿಡುಗಡೆ – ಎಲ್ಲರೂ ತಿಳಿಯಲೇಬೇಕಾದ ಅಪ್‌ಡೇಟ್

By Dhanya.C Poojari
On: 28/05/2026 |
32 Views
mAadhaar App Latest Update 2026
---Advertisement---

mAadhaar App Latest Update 2026 :

UIDAI ಹೊಸ Aadhaar App ಬಿಡುಗಡೆ ಮಾಡಿದ್ದು, ಹಳೆಯ mAadhaar App ಶೀಘ್ರದಲ್ಲೇ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಹೊಸ App ನಲ್ಲಿ Face Authentication, QR Verification, Privacy Protection ಸೇರಿದಂತೆ ಹಲವು ಹೊಸ ಫೀಚರ್‌ಗಳನ್ನು ಸೇರಿಸಲಾಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ.

ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಹಳೆಯ mAadhaar App ಅನ್ನು ಶೀಘ್ರದಲ್ಲೇ ಸ್ಥಗಿತಗೊಳಿಸಲು ಮುಂದಾಗಿದೆ. ಇದರ ಬದಲಿಗೆ ಹೊಸ ಹಾಗೂ ಹೆಚ್ಚು ಸುರಕ್ಷಿತವಾದ Aadhaar App ಅನ್ನು ಬಿಡುಗಡೆ ಮಾಡಲಾಗಿದೆ.

ಹೊಸ ಆಪ್‌ನಲ್ಲಿ Face Authentication, QR Verification, Privacy Protection ಸೇರಿದಂತೆ ಹಲವು ಆಧುನಿಕ ಫೀಚರ್‌ಗಳನ್ನು ಸೇರಿಸಲಾಗಿದೆ. UIDAI ಪ್ರಕಾರ, ಎಲ್ಲಾ ಬಳಕೆದಾರರು ಹೊಸ Aadhaar App ಗೆ ಶೀಘ್ರದಲ್ಲೇ ಬದಲಾಯಿಸಿಕೊಳ್ಳುವುದು ಅಗತ್ಯವಾಗಿದೆ.

ಹೊಸ ಆಪ್ ನಲ್ಲಿ ಏನು ವಿಶೇಷತೆ ?

ಹೊಸ ಆಧಾರ್ ಆಪ್ ನಲ್ಲಿ ನಿಮಗೆ ಸಾಕಷ್ಟು ಪ್ರಮುಖ ಸೇಫ್ಟಿ ಫೀಚರ್ ನೊಂದಿಗೆ ಬಿಡುಗಡೆಯಾಗಲಿದೆ.

ಪ್ರಮುಖ ಫೀಚರ್ಗಳು :

  • Face Authentication ಸೌಲಭ್ಯ
  • QR Code ಮೂಲಕ Aadhaar Verification
  • ಪೇಪರ್ ಲೆಸ್ ಆಧಾರ್ ಸೇವೆ
  • ಬಯೋಮೆಟ್ರಿಕ್ ಲಾಕ್
  • ವೇಗವಾದ ಲಾಗಿನ್ ವ್ಯವಸ್ಥೆ
  • ಇನ್ನಷ್ಟು ಪ್ರೈವಸಿ ಪ್ರೊಟೆಕ್ಷನ್ ನಿಂದ ಈ ಆಪ್ ಬಿಲ್ಡ್ ಆಗಿದೆ.

ಹ್ಯಾಕರ್ಸ್ಗಳಿಗೆ ಈ ಆಪ್ ಹ್ಯಾಕ್ ಮಾಡಲು ಬಹಳ ಕಷ್ಟವಾಗುವುದು.

ಹಳೆಯ ಆಧಾರ್ ಕಾರ್ಡ್ ಆಪ್ ಏಕೆ ಬಂದ್ ಆಗುತ್ತಿದೆ ?

UIDAI ಪ್ರಕಾರ, ಹಳೆಯ ಆಧಾರ್ ಆಪ್ ನಲ್ಲಿ ಕೆಲವು ತಾಂತ್ರಿಕ ದೋಷಗಳು ಇದ್ದವು. ಹೊಸ ಡಿಜಿಟಲ್ ಸುರಕ್ಷತಾ ಫ್ಯೂಚರ್ ಅನುಸರಿಸಲು ಹೊಸ ಆಧಾರ್ ಆಪ್ ಅಭಿವೃದ್ಧಿಪಡಿಸಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಹಳೆಯ mAadhaar App ಸೇವೆಗಳು ಸ್ಥಗಿತಗೊಳ್ಳುತ್ತದೆ. ಅದಕ್ಕಾಗಿ ನೀವು ಹೊಸ ಆದರೆ ಡೌನ್ಲೋಡ್ ಮಾಡಿಕೊಳ್ಳಿ.

ಹೊಸ Aadhaar App ಡೌನ್‌ಲೋಡ್ ಮಾಡುವ ವಿಧಾನ

ಹೊಸ Aadhaar App ಅನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದು. ಕೆಳಗಿನ ಹಂತಗಳನ್ನು ಅನುಸರಿಸಿ.

  • ಮೊದಲು ನಿಮ್ಮ ಮೊಬೈಲ್ ನಲ್ಲಿರುವ Google Play Store ಅಥವಾ Apple App Store ತೆರೆಯಿರಿ
  • ನಂತರ “Aadhaar App” ಎಂದು ಸರ್ಚ್ ಮಾಡಿಕೊಳ್ಳಿ.
  • UIDAI ಅಧಿಕೃತ ಆಪ್ ಆಯ್ಕೆ ಮಾಡಿ. ಇನ್ಸ್ಟಾಲ್ ಮಾಡಿ
  • ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ
  • OTP ಪೂರ್ಣಗೊಳಿಸಿ
  • PIN ಅಥವಾ Face Login ಸೆಟ್ ಮಾಡಿ.

ಯಾವ ಸ್ಥಳಗಳಲ್ಲಿ ಬಳಸಬಹುದು?

ಹೊಸ Aadhaar App ಅನ್ನು ಕೆಳಗಿನ ಸ್ಥಳಗಳಲ್ಲಿ ಬಳಸಬಹುದು.

ಸರ್ಕಾರಿ ಕಚೇರಿಗಳು, ಬ್ಯಾಂಕ್ ಸೇವೆಗಳು, ಆಸ್ಪತ್ರೆಗಳು, ಹೋಟೆಲ್ Check-in, ಶಿಕ್ಷಣ ಸಂಸ್ಥೆಗಳು, ವಿವಿಧ Verification ಕೇಂದ್ರಗಳು, QR Code Scan ಮೂಲಕ ಸುಲಭವಾಗಿ Aadhaar ಪರಿಶೀಲನೆ ಮಾಡಬಹುದು. QR Code Scan ಮೂಲಕ ಸುಲಭವಾಗಿ Aadhaar ಪರಿಶೀಲನೆ ಮಾಡಬಹುದು.

UIDAI ನೀಡಿದ ಪ್ರಮುಖ ಸೂಚನೆ

UIDAI ಪ್ರಕಾರ, ಬಳಕೆದಾರರು ಶೀಘ್ರದಲ್ಲೇ ಹೊಸ ಆ್ಯಪ್ ಗೆ ಬದಲಾಯಿಸಿಕೊಳ್ಳಬೇಕು. ಹಳೆಯ mAadhaar App ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಆದ್ದರಿಂದ ಈಗಲೇ ಹೊಸ App ಡೌನ್‌ಲೋಡ್ ಮಾಡಿಕೊಂಡು ಬಳಸಲು ಪ್ರಾರಂಭಿಸುವುದು ಉತ್ತಮ.

UIDAI ಬಿಡುಗಡೆ ಮಾಡಿದ ಹೊಸ Aadhaar App ಬಳಕೆದಾರರಿಗೆ ಹೆಚ್ಚು ಸುರಕ್ಷತೆ ಹಾಗೂ ಸುಲಭ ಸೇವೆಗಳನ್ನು ಒದಗಿಸಲು ಅಭಿವೃದ್ಧಿಪಡಿಸಲಾಗಿದೆ. ಹಳೆಯ mAadhaar App ಬಳಸುತ್ತಿರುವವರು ಶೀಘ್ರದಲ್ಲೇ ಹೊಸ App ಗೆ ಬದಲಾಯಿಸಿಕೊಳ್ಳುವುದು ಉತ್ತಮ.ಡಿಜಿಟಲ್ ಸುರಕ್ಷತೆ ಮತ್ತು ಪ್ರೈವಸಿ ದೃಷ್ಟಿಯಿಂದ ಈ ಹೊಸ App ಬಹಳ ಉಪಯುಕ್ತವಾಗಲಿದೆ.

ಆಪ್ ಲಿಂಕ್ :- https://play.google.com/store/apps/details?id=in.gov.uidai.mAadhaarPlus

Share
Founder of KarnatakaSuddi.com

Dhanya.C Poojari - KarnatakaSuddi

ಧನ್ಯಾ.ಸಿ ಪೂಜಾರಿ. | Dhanya.C Poojari :- Founder & Author – KarnatakaSuddi.com

6+ ವರ್ಷಗಳ ಡಿಜಿಟಲ್ ಕಂಟೆಂಟ್ ಅನುಭವದೊಂದಿಗೆ , ಕರ್ನಾಟಕದ ಜನರಿಗೆ ಉಪಯುಕ್ತ ಮತ್ತು ನಿಖರ ಮಾಹಿತಿಯನ್ನು ಸರಳ ಕನ್ನಡದಲ್ಲಿ ತಲುಪಿಸುವ ಉದ್ದೇಶದಿಂದ “KarnatakaSuddi.comಅನ್ನು ಆರಂಭಿಸಲಾಗಿದೆ.
ನಮ್ಮ ವೆಬ್ಸೈಟ್ ನಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ ಮಾಹಿತಿ, ಕೃಷಿ, ಶಿಕ್ಷಣ ಮತ್ತು ವಿದ್ಯಾರ್ಥಿವೇತನ, ಫೈನಾನ್ಸ್, ಟೆಕ್, ಆಟೋಮೊಬೈಲ್, ಜ್ಯೋತಿಷ್ಯ, ರಾಜ್ಯ ಸುದ್ದಿ ಹಾಗೂ ಮನರಂಜನೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ನಂಬಿಗಸ್ತ ಹಾಗೂ ವೇಗವಾದ ಮಾಹಿತಿಯನ್ನು ನೀಡಲಾಗುತ್ತದೆ.
ಜನರಿಗೆ ಉಪಯೋಗವಾಗುವ ನಿಖರ ಮಾಹಿತಿಯನ್ನು ಸರಳ ಕನ್ನಡದಲ್ಲಿ ನೀಡುವುದು ನಮ್ಮ ಪ್ರಮುಖ ಗುರಿಯಾಗಿದೆ.
ಹೆಚ್ಚಿನ ಪ್ರಮುಖ ಮಾಹಿತಿಗಾಗಿ KarnatakaSuddi.com ಗೆ ಭೇಟಿ ನೀಡಿ!..

Leave a Comment