RDPR Requirement 2026 : ಕರ್ನಾಟಕ ಪಂಚಾಯತ್ ರಾಜ್ ಇಲಾಖೆ ನೇಮಕಾತಿ | 4000 ಹುದ್ದೆಗಳು – ಸಂಪೂರ್ಣ ಮಾಹಿತಿ, ಅರ್ಹತೆ, ಅರ್ಜಿ ವಿವರ

By Dhanya.C Poojari
On: 09/06/2026 |
15 Views
RDPR Requirement 2026
---Advertisement---

RDPR Requirement 2026 : ಕರ್ನಾಟಕ ಪಂಚಾಯತ್ ರಾಜ್ ಇಲಾಖೆ ನೇಮಕಾತಿ

RDPR Requirement 2026 : ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (RDPR) 2026 ನೇಮಕಾತಿ – 4000+ ಹುದ್ದೆಗಳ ಸಂಪೂರ್ಣ ಮಾಹಿತಿ. ಅರ್ಹತೆ, ವಯೋಮಿತಿ, ವೇತನ ಮತ್ತು ಅರ್ಜಿ ಪ್ರಕ್ರಿಯೆ ತಿಳಿಯಿರಿ.

ಕರ್ನಾಟಕ RDPR ನೇಮಕಾತಿ 2026

ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (RDPR Karnataka) 2026ರಲ್ಲಿ ದೊಡ್ಡ ಮಟ್ಟದ ನೇಮಕಾತಿ ಪ್ರಕಟಿಸುವ ನಿರೀಕ್ಷೆಯಿದೆ. ಈ ನೇಮಕಾತಿಯ ಮೂಲಕ ರಾಜ್ಯದ ವಿವಿಧ ಗ್ರಾಮ ಪಂಚಾಯತ್ ಮತ್ತು ತಾಲೂಕು ಮಟ್ಟದ ಆಡಳಿತ ಹುದ್ದೆಗಳಿಗೆ ಸುಮಾರು 4000ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗುವ ಸಾಧ್ಯತೆ ಇದೆ.

ಈ ಹುದ್ದೆಗಳು ಗ್ರಾಮೀಣ ಆಡಳಿತ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಸ್ಥಳೀಯ ಅಭಿವೃದ್ಧಿ ಯೋಜನೆಗಳನ್ನು ವೇಗವಾಗಿ ಅನುಷ್ಠಾನಗೊಳಿಸಲು ಮುಖ್ಯ ಪಾತ್ರ ವಹಿಸುತ್ತವೆ.

RDPR ನೇಮಕಾತಿ 2026 ಹುದ್ದೆಗಳ ವಿವರ

  • ಗ್ರಾಮ ಪಂಚಾಯತ್ ಕಾರ್ಯದರ್ಶಿ (Panchayat Development Officer / Secretary)
  • ಬಿಲ್ ಕಲೆಕ್ಟರ್ (Bill Collector)
  • ಡೇಟಾ ಎಂಟ್ರಿ ಆಪರೇಟರ್ಕ್ಲರ್ಕ್ ಮತ್ತು ಅಟೆಂಡರ್ ಹುದ್ದೆಗಳು
  • ಗ್ರಾಮ ಸಹಾಯಕ ಮತ್ತು ಇತರೆ ಗ್ರೇಡ್-3 ಹುದ್ದೆಗಳು..

ಒಟ್ಟು ಹುದ್ದೆಗಳ ಸಂಖ್ಯೆ: ಸುಮಾರು 4000+ ಹೆಚ್ಚು ಹುದ್ದೆಗೆ ಅರ್ಜಿ ಆಹ್ವಾನ

ಶೈಕ್ಷಣಿಕ ಅರ್ಹತೆ

ಈ ನೇಮಕಾತಿಗೆ ಅಭ್ಯರ್ಥಿಗಳು ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.

  • 10ನೇ ತರಗತಿ ಪಾಸ್
  • PUC (12ನೇ ತರಗತಿ)
  • ಪದವಿ (Any Degree)

ಕೆಲವು ಹುದ್ದೆಗಳಿಗೆ ಹೆಚ್ಚುವರಿ ಅರ್ಹತೆಗಳು:

  • ಕಂಪ್ಯೂಟರ್ ಜ್ಞಾನ (Computer Knowledge)
  • ಕನ್ನಡ ಭಾಷಾ ಜ್ಞಾನ
  • ಸ್ಥಳೀಯ ನಿವಾಸ ಪ್ರಮಾಣಪತ್ರ

ವಯೋಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕನಿಷ್ಠ ವಯಸ್ಸು: 18 ವರ್ಷ ಮತ್ತು ಗರಿಷ್ಠ 35 ರಿಂದ 40 ವರ್ಷ ಗಳ ನಡುವೆ ಇರಬೇಕು. ಅರ್ಜಿದಾರರ ಜಾತಿಯ ಆಧಾರದ ಮೇಲೆ ವಯಸ್ಸಲ್ಲಿ ನಿರ್ಧಾರವು ಮಾಡಲಾಗುತ್ತದೆ.

ವೇತನ ಶ್ರೇಣಿ

RDPR ಹುದ್ದೆಗಳ ವೇತನ ಹೀಗಿರಬಹುದು :

  • ತಿಂಗಳಿಗೆ ₹18,000 ರಿಂದ ₹45,000 (ಅಂದಾಜು)
  • ಸರ್ಕಾರದ ಭತ್ಯೆಗಳು (DA, HRA) ಮತ್ತು ಸರ್ಕಾರಿ ಸೌಲಭ್ಯಗಳು ಒಳಗೊಂಡಿರುತ್ತದೆ.

ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆ

ಅಭ್ಯರ್ಥಿಗಳ ಆಯ್ಕೆ ಸಾಮಾನ್ಯವಾಗಿ ಕೆಳಗಿನ ಹಂತಗಳಲ್ಲಿ ನಡೆಯುತ್ತದೆ:

  • 1. ಲಿಖಿತ ಪರೀಕ್ಷೆ (Written Exam)
  • 2. ದಾಖಲೆ ಪರಿಶೀಲನೆ (Document Verification)
  • 3. ಸಂದರ್ಶನ (ಕೆಲವು ಹುದ್ದೆಗಳಿಗೆ ಮಾತ್ರ)

ಅರ್ಜಿ ಸಲ್ಲಿಸುವ ವಿಧಾನ (How to Apply)

RDPR ನೇಮಕಾತಿ 2026 ಅರ್ಜಿ ಪ್ರಕ್ರಿಯೆ:

  • ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್ಸೈಟ್‌ಗೆ ಭೇಟಿ ನೀಡಿ.
  • ಅಧಿಕೃತ ವೆಬ್‌ಸೈಟ್: https://rdpr.karnataka.gov.in/
  • ನಂತರ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಮೂಲಕ ಲಾಗಿನ್ ಮಾಡಿಕೊಳ್ಳಿ.
  • ಲಾಗಿನ್ ಮಾಡಿದ ನಂತರ RDPR requirement 2026 ಈ ಅಧಿಸೂಚನೆಯನ್ನು ಹುಡುಕಿ ಕ್ಲಿಕ್ ಮಾಡಿಕೊಳ್ಳಿ.
  • ನಂತರ ಕೇಳುವ ಅಗತ್ಯ ದಾಖಲೆಗಳನ್ನು PDF ಮುಖಾಂತರ ಅಪ್ಲೋಡ್ ಮಾಡಿಕೊಳ್ಳಿ.
  • ಕೊನೆಯದಾಗಿ ಅರ್ಜಿಯನ್ನು ಸರಿಯಾಗಿ ಪರಿಶೀಲಿಸಿ , ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.

ಅಗತ್ಯ ದಾಖಲೆಗಳ ಪಟ್ಟಿ :

  • ಗುರುತಿನ ಚೀಟಿ
  • ಶೈಕ್ಷಣಿಕ ಪ್ರಮಾಣ ಪತ್ರ
  • ನಿಮ್ಮ ಪಾಸ್ಪೋರ್ಟ್ ಸೈಜ್ ಫೋಟೋ
  • ನಿಮ್ಮ ಸಹಿ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಅನುಭವ ಪ್ರಮಾಣ ಪತ್ರ (ಇದ್ದಲ್ಲಿ.)
  • ನಿಮ್ಮ ಆಧಾರ್ ಕಾರ್ಡ್.

ಪ್ರಮುಖ ದಿನಾಂಕಗಳು

  • ಅಧಿಸೂಚನೆ ಬಿಡುಗಡೆ: ಶೀಘ್ರದಲ್ಲೇ ನಿರೀಕ್ಷೆ
  • ಅರ್ಜಿ ಆರಂಭ: ಅಧಿಕೃತ ಪ್ರಕಟಣೆಯ ನಂತರ
  • ಪರೀಕ್ಷಾ ದಿನಾಂಕ: ನಂತರ ಪ್ರಕಟಿಸಲಾಗುತ್ತದೆ

ಕರ್ನಾಟಕ RDPR ನೇಮಕಾತಿ 2026 ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಉತ್ತಮ ಸರ್ಕಾರಿ ಉದ್ಯೋಗ ಅವಕಾಶವಾಗಿದೆ. ಅಧಿಕೃತ ಅಧಿಸೂಚನೆ ಪ್ರಕಟವಾದ ನಂತರ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗುತ್ತದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ನಿಯಮಿತವಾಗಿ ಪರಿಶೀಲಿಸುವುದು ಉತ್ತಮ. ಇನ್ನು ಇದೇ ರೀತಿಯ ಉದ್ಯೋಗದ ಮಾಹಿತಿಗಾಗಿ ನಮ್ಮ ಕರ್ನಾಟಕ ಸುದ್ದಿ ವೆಬ್ಸೈಟ್ ಗೆ ಭೇಟಿ ನೀಡಿ.

Share
Founder of KarnatakaSuddi.com

Dhanya.C Poojari - KarnatakaSuddi

ಧನ್ಯಾ.ಸಿ ಪೂಜಾರಿ. | Dhanya.C Poojari :- Founder & Author – KarnatakaSuddi.com

6+ ವರ್ಷಗಳ ಡಿಜಿಟಲ್ ಕಂಟೆಂಟ್ ಅನುಭವದೊಂದಿಗೆ , ಕರ್ನಾಟಕದ ಜನರಿಗೆ ಉಪಯುಕ್ತ ಮತ್ತು ನಿಖರ ಮಾಹಿತಿಯನ್ನು ಸರಳ ಕನ್ನಡದಲ್ಲಿ ತಲುಪಿಸುವ ಉದ್ದೇಶದಿಂದ “KarnatakaSuddi.comಅನ್ನು ಆರಂಭಿಸಲಾಗಿದೆ.
ನಮ್ಮ ವೆಬ್ಸೈಟ್ ನಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ ಮಾಹಿತಿ, ಕೃಷಿ, ಶಿಕ್ಷಣ ಮತ್ತು ವಿದ್ಯಾರ್ಥಿವೇತನ, ಫೈನಾನ್ಸ್, ಟೆಕ್, ಆಟೋಮೊಬೈಲ್, ಜ್ಯೋತಿಷ್ಯ, ರಾಜ್ಯ ಸುದ್ದಿ ಹಾಗೂ ಮನರಂಜನೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ನಂಬಿಗಸ್ತ ಹಾಗೂ ವೇಗವಾದ ಮಾಹಿತಿಯನ್ನು ನೀಡಲಾಗುತ್ತದೆ.
ಜನರಿಗೆ ಉಪಯೋಗವಾಗುವ ನಿಖರ ಮಾಹಿತಿಯನ್ನು ಸರಳ ಕನ್ನಡದಲ್ಲಿ ನೀಡುವುದು ನಮ್ಮ ಪ್ರಮುಖ ಗುರಿಯಾಗಿದೆ.
ಹೆಚ್ಚಿನ ಪ್ರಮುಖ ಮಾಹಿತಿಗಾಗಿ KarnatakaSuddi.com ಗೆ ಭೇಟಿ ನೀಡಿ!..

Leave a Comment