Jio New Recharge Plan 2026 : ಜಿಯೋ ರಿಚಾರ್ಜ್ ಪ್ಲಾನ್ ಕಡಿಮೆ – ಅನ್ಲಿಮಿಟೆಡ್ 5G ಡೇಟಾ ಮತ್ತು ಕಾಲ್ ಸೌಲಭ್ಯ

By: Dhanya.C Poojari

On: Wednesday, April 29, 2026 8:52 AM

Jio New Recharge Plan 2026 : ಜಿಯೋ ರಿಚಾರ್ಜ್ ಪ್ಲಾನ್ ಕಡಿಮೆ – ಅನ್ಲಿಮಿಟೆಡ್ 5G ಡೇಟಾ ಮತ್ತು ಕಾಲ್ ಸೌಲಭ್ಯ
---Advertisement---

Jio New Recharge Plan 2026 : ಜಿಯೋ ರಿಚಾರ್ಜ್ ಪ್ಲಾನ್ ಕಡಿಮೆ

Jio New Recharge Plan 2026 : ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಡೇಟಾ ಮತ್ತು ಇಂಟರ್ನೆಟ್ ನಮ್ಮ ಜೀವನದ ಪ್ರಮುಖ ಪಾತ್ರ ವಹಿಸುತ್ತದೆ. ಭಾರತದ ಅತಿ ದೊಡ್ಡ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಜಿಯೋ ತನ್ನ ಗ್ರಾಹಕರಿಗೆ ಕಡಿಮೆ ದರದಲ್ಲಿ ಹೆಚ್ಚು ಡೇಟಾ ಹಾಗೂ ಅನ್ಲಿಮಿಟೆಡ್ ಕಾಲ್ ಸೌಲಭ್ಯವನ್ನು ನೀಡಲು ಮುಂದಾಗಿದ್ದಾರೆ.

Jio New Recharge Plan 2026 : ಇತ್ತೀಚಿಗೆ ಜೀವ ತನ್ನ ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ, ಅವುಗಳಲ್ಲಿ 5G ಡೆಟಾ, OTT ಸೌಲಭ್ಯಗಳು ಮತ್ತು ದೀರ್ಘಕಾಲ ವ್ಯಾಲಿಡಿಟಿ ಪ್ಲಾನ್ ಗಳು ಒಳಗೊಂಡಿವೆ.

Jio : ಜಿಯೋ 2026 ಜನಪ್ರಿಯ ರೀಚಾರ್ಜ್ ಪ್ಲಾನ್‌ಗಳು

ಜಿಯೋ ನೀಡುತ್ತಿರುವ ಕೆಲವು ಪ್ರಮುಖ ಪ್ಲಾನ್‌ಗಳು ಇಲ್ಲಿದೆ ನೋಡಿ.

  • ₹186 ಪ್ಲಾನ್ – 28 ದಿನಗಳ ವ್ಯಾಲಿಡಿಟಿ, ದಿನಕ್ಕೆ 1GB ಡೇಟಾ ಮತ್ತು ಅನ್‌ಲಿಮಿಟೆಡ್ ಕಾಲ್
  • ₹189 ಪ್ಲಾನ್ – 28 ದಿನ, ಒಟ್ಟು 2GB ಡೇಟಾ
  • ₹299 ಪ್ಲಾನ್ – 28 ದಿನ, ದಿನಕ್ಕೆ 1.5GB ಡೇಟಾ
  • ₹349 5G ಪ್ಲಾನ್ – ದಿನಕ್ಕೆ 2GB ಡೇಟಾ + ಅನ್‌ಲಿಮಿಟೆಡ್ 5G
  • ₹899 ಪ್ಲಾನ್ – 90 ದಿನಗಳ ವ್ಯಾಲಿಡಿಟಿ, ದಿನಕ್ಕೆ 2GB ಡೇಟಾ + ಹೆಚ್ಚುವರಿ ಡೇಟಾ ಬೋನಸ್

ಜಿಯೋ ಹೊಸ 5G ಪ್ಲಾನ್ ಗಳ ಸೌಲಭ್ಯಗಳು ?

ಜಿಯೋ ತನ್ನ 5G ಪ್ಲಾನ್ ಗಳ ಮೂಲಕ ತನ್ನ ಗ್ರಾಹಕರಿಗೆ ಹೆಚ್ಚಿನ ವೇಗದ ಇಂಟರ್ನೆಟ್ ಒದಗಿಸುತ್ತಿದ್ದಾರೆ.

ಈ 5G ಹೊಸ ಪ್ಲಾನ್ ಗಳ ಲಾಭಗಳು :

  • ಅನ್ಲಿಮಿಟೆಡ್ 5G ಡೆಟಾ
  • HD ಕ್ವಾಲಿಟಿ ವಿಡಿಯೋ ಸ್ಟ್ರೀಮಿಂಗ್
  • ಅನ್ಲಿಮಿಟೆಡ್ ಕಾಲ್ಸ್
  • ಫಾಸ್ಟ್ ಡೌನ್ಲೋಡ್ ಹಾಗೂ ಅಪ್ಲೋಡ್

ಏಕೆ ಜಿಯೋ ಪ್ಲಾನ್ ಜನಪ್ರಿಯ?

Jio New Recharge Plan 2026 : ಜಿಯೋ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆ ತಂದಿದೆ. ಇದರ

  • ಕಡಿಮೆ ಬೆಲೆ
  • ಹೆಚ್ಚು ಡೇಟಾ ಸೌಲಭ್ಯ
  • ಉತ್ತಮ ನೆಟ್‌ವರ್ಕ್ ಕವರೇಜ್
  • OTT ಆಪ್‌ಗಳ ಜೊತೆ ಆಫರ್‌ಗಳು (JioTV, JioCinema ಇತ್ಯಾದಿ)

Jio New Recharge Plan 2026 : ಜಿಯೋ ರಿಚಾರ್ಜ್ ಪ್ಲಾನ್ ಗಳು 2026ರಲ್ಲಿ ಇನ್ನಷ್ಟು ಆಧುನಿಕ ಮತ್ತು ಲಾಭದಾಯಕವಾಗಿದೆ. ಕಡಿಮೆ ದರದಲ್ಲಿ ಹೆಚ್ಚಿನ ಡೇಟಾ, ಅನ್ಲಿಮಿಟೆಡ್ ಕಾಲ್ ಸೌಲಭ್ಯ ಜಿಯೋ ತನ್ನ ಗ್ರಾಹಕರಿಗೆ ಒದಗಿಸುತ್ತದೆ, ಆದಷ್ಟು ಬೇಗ ಜಿಯೋ ಹೊಸ ಪ್ಲಾನ್ ಗಳೊಂದಿಗೆ ರೀಚಾರ್ಜ್ ಮಾಡಿಸಿ ಹೆಚ್ಚಿನ ಉಪಯುಕ್ತ ಸೌಲಭ್ಯವನ್ನು ಪಡೆಯಿರಿ.

ಇದೇ ರೀತಿಯ ಹೆಚ್ಚಿನ ಉಪಯುಕ್ತ ಮಾಹಿತಿಗಾಗಿ ಕರ್ನಾಟಕ ಸುದ್ದಿ ವೆಬ್ಸೈಟ್ಗೆ ಭೇಟಿ ನೀಡಿ.

Share

Dhanya.C Poojari - KarnatakaSuddi

ಧನ್ಯಾ.ಸಿ ಪೂಜಾರಿ. | Dhanya.C Poojari :- Founder & Author – KarnatakaSuddi.com

6+ ವರ್ಷಗಳ ಡಿಜಿಟಲ್ ಕಂಟೆಂಟ್ ಅನುಭವದೊಂದಿಗೆ , ಕರ್ನಾಟಕದ ಜನರಿಗೆ ಉಪಯುಕ್ತ ಮತ್ತು ನಿಖರ ಮಾಹಿತಿಯನ್ನು ಸರಳ ಕನ್ನಡದಲ್ಲಿ ತಲುಪಿಸುವ ಉದ್ದೇಶದಿಂದ “KarnatakaSuddi.comಅನ್ನು ಆರಂಭಿಸಲಾಗಿದೆ.
ನಮ್ಮ ವೆಬ್ಸೈಟ್ ನಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ ಮಾಹಿತಿ, ಕೃಷಿ, ಶಿಕ್ಷಣ ಮತ್ತು ವಿದ್ಯಾರ್ಥಿವೇತನ, ಫೈನಾನ್ಸ್, ರಾಜ್ಯ ಸುದ್ದಿ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ನಂಬಿಗಸ್ತ ಹಾಗೂ ವೇಗವಾದ ಮಾಹಿತಿಯನ್ನು ನೀಡಲಾಗುತ್ತದೆ.
ಜನರಿಗೆ ಉಪಯೋಗವಾಗುವ ನಿಖರ ಮಾಹಿತಿಯನ್ನು ಸರಳ ಕನ್ನಡದಲ್ಲಿ ನೀಡುವುದು ನಮ್ಮ ಪ್ರಮುಖ ಗುರಿಯಾಗಿದೆ.
ಹೆಚ್ಚಿನ ಪ್ರಮುಖ ಮಾಹಿತಿಗಾಗಿ KarnatakaSuddi.com ಗೆ ಭೇಟಿ ನೀಡಿ!..

Leave a Comment