RBI Assistant Requirement 2026: ಭಾರತೀಯ ರಿಸರ್ವ್ ಬ್ಯಾಂಕ್ 650ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಅವನಿಸಲಾಗಿದೆ. ವೇತನ ಶ್ರೇಣಿಯು 29,000 – ₹ 78640 ವೇತನ. – ಸಂಪೂರ್ಣ ವಿವರ ಇಲ್ಲಿದೆ ನೋಡಿ!.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್. ಭಾರತೀಯ ರಿಸರ್ವ್ ಬ್ಯಾಂಕ್ ದೇಶದಾದ್ಯಂತ ಇರುವ ತನ್ನ ವಿವಿಧ ಶಾಖೆಗಳಲ್ಲಿ ಸುಮಾರು 650ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದ್ದಾರೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ ಹಾಗೂ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 8 ಮಾರ್ಚ್ 2026 ರಂದು ಮುಕ್ತಾಯಗೊಳ್ಳುತ್ತದೆ.
ಮುಖ್ಯ ಮಾಹಿತಿ
- ಹುದ್ದೆ ಹೆಸರು: ಅಸಿಸ್ಟೆಂಟ್
- ಒಟ್ಟು ಹುದ್ದೆಗಳು: 650
- ಅರ್ಜಿ ವಿಧಾನ: ಆನ್ಲೈನ್
- ಆಯ್ಕೆ ಪ್ರಕ್ರಿಯೆ: Prelims → Mains → Language Proficiency Test
- ಅಧಿಕೃತ ವೆಬ್ಸೈಟ್: rbi.org.in
ಖಾಲಿ ಇರುವ ಹುದ್ದೆ ಹಾಗೂ ಕೆಲಸದ ಸ್ಥಳಗಳ ಮಾಹಿತಿ
RBI Assistant Recruitment 2026 – City Wise Vacancy
| City / Office | Total Vacancies |
|---|---|
| Mumbai | 249 |
| Chennai | 53 |
| New Delhi | 49 |
| Kanpur & Lucknow | 50 |
| Bhopal | 30 |
| Kolkata | 29 |
| Bengaluru | 24 |
| Ahmedabad | 20 |
| Chandigarh | 20 |
| Bhubaneswar | 18 |
| Nagpur | 17 |
| Patna | 17 |
| Guwahati | 36 |
| Hyderabad | 11 |
| Jaipur | 11 |
| Jammu | 10 |
| Thiruvananthapuram | 6 |
| Total | 650 |
RBI Assistant Recruitment 2026 – Category Wise Vacancy
| Category | Total Vacancies |
|---|---|
| General (UR) | 346 |
| OBC | 99 |
| SC | 110 |
| ST | 37 |
| EWS | 58 |
| Total | 650 |
ಅರ್ಹತೆ
- ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಹೊಂದಿರಬೇಕು.
- ಜನರಲ್ ಹಾಗೂ OBC ಅಭ್ಯರ್ಥಿಗಳಿಗೆ ಕನಿಷ್ಠ 50 % ಅಂಕ ಪಡೆದಿರಬೇಕು
- SC / ST / PwBD ಅಭ್ಯರ್ಥಿಗಳು ಪಾಸಿಂಗ್ ಮಾರ್ಕ್ಸ್ ಪಡೆದಿದ್ದರೆ ಸಾಕು
- ಅಭ್ಯರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು
- ಸ್ಥಳೀಯ ಭಾಷೆ ಓದಲು ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು.
ವಯೋಮಿತಿ
ಅರ್ಜಿ ಸಲ್ಲಿಸುವವರು ಕನಿಷ್ಠ 20 ವರ್ಷದವರಾಗಿರಬೇಕು ಹಾಗೂ ಗರಿಷ್ಟ 28 ವರ್ಷಗಳ ನಡುವೆ ಇರಬೇಕು.
ವಯೋಮಿತಿ ಸಡಿಲಿಕೆ
- SC / ST: 5 ವರ್ಷ
- OBC: 3 ವರ್ಷ
- PwBD: ಗರಿಷ್ಠ 10–15 ವರ್ಷ (ವರ್ಗದ ಪ್ರಕಾರ)
- ವಿಧವೆ / ವಿಚ್ಛೇದಿತ ಮಹಿಳೆ: 35 ವರ್ಷ (SC/ST – 40 ವರ್ಷ)
- ಮಾಜಿ ಸೈನಿಕರು: ನಿಯಮಾನುಸಾರ
ವೇತನ ಶ್ರೇಣಿ
- ಮೂಲ ವೇತನ: ₹29,000
- ಪೇ ಸ್ಕೇಲ್: ₹29,000 – ₹78,640
- ಒಟ್ಟು ಮಾಸಿಕ ವೇತನ (ಅಂದಾಜು): ₹58,514
- ಹೆಚ್ಚುವರಿ ಸೌಲಭ್ಯಗಳು:
- HRA
- ಸಾರಿಗೆ ಭತ್ಯೆ
- ವೈದ್ಯಕೀಯ ಸೌಲಭ್ಯ
- ರಿಯಾಯಿತಿ ಗೃಹ ಸಾಲ
- ಇನ್ನಷ್ಟು ಸರ್ಕಾರಿ ಸೌಲಭ್ಯವು ಕೂಡ ದೊರೆಯುತ್ತದೆ.
ಅರ್ಜಿ ಶುಲ್ಕ
ಈ ನೇಮಕಾತಿಯಲ್ಲಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ತೆಗೆದುಕೊಳ್ಳಲಾಗುತ್ತದೆ
- SC / ST / PwBD / EXS: ₹50 + GST
- GEN / OBC / EWS: ₹450 + GST
- RBI ಸಿಬ್ಬಂದಿ: ಶುಲ್ಕ ಇಲ್ಲ
ಪ್ರಮುಖ ದಿನಾಂಕಗಳು
- ಅರ್ಜಿ ಆರಂಭ: 16 ಫೆಬ್ರವರಿ 2026
- ಅರ್ಜಿ ಕೊನೆ: 8 ಮಾರ್ಚ್ 2026
- ಪ್ರಾಥಮಿಕ ಪರೀಕ್ಷೆ: 11 ಏಪ್ರಿಲ್ 2026 (ತಾತ್ಕಾಲಿಕ)
- ಮುಖ್ಯ ಪರೀಕ್ಷೆ: 7 ಜೂನ್ 2026 (ತಾತ್ಕಾಲಿಕ)
ಅರ್ಜಿ ಸಲ್ಲಿಸುವ ವಿಧಾನ
ಈ ನೇಮಕಾತಿಗೆ ಅರ್ಜಿ ಸಲ್ಲಿಸುವವರು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಕೆಳಗಿನ ಲೇಖನದಲ್ಲಿದೆ. ಒಂದು ವೇಳೆ ನಿಮಗೆ ಸ್ವತಹ ಅರ್ಜಿ ಸಲ್ಲಿಸಲು ಬರದಿದ್ದರೆ. ದಯವಿಟ್ಟು ನಿಮ್ಮ ಹತ್ತಿರದ ಸೈಬರ್ ಸೆಂಟರ್ ಗೆ ಭೇಟಿ ನೀಡಿ ಅರ್ಜಿಯನ್ನು ತುಂಬಾ ಸುಲಭವಾಗಿ ಸಲ್ಲಿಸಿ.
- ಮೊದಲು ಅಧಿಕೃತ ವೆಬ್ಸೈಟ್ ಬೇಟಿ ನೀಡಿ
- ನಂತರ Opportunities → Current Vacancies → Notifications ಇದನ್ನು ಕ್ಲಿಕ್ ಮಾಡಿಕೊಳ್ಳಿ
- Assistant Recruitment ಲಿಂಕ್ ಕ್ಲಿಕ್ ಮಾಡಿ
- New Registration ಇದನ್ನು ಕ್ಲಿಕ್ ಮಾಡಿ ಖಾತೆಯನ್ನು ಹೊಸದಾಗಿ ರಚಿಸಿಕೊಳ್ಳಿ.
- ಅರ್ಜಿ ಫಾರಂ ಭರ್ತಿ ಮಾಡಿ
- ದಾಖಲೆಗಳನ್ನು ಅಪ್ಲೋಡ್ ಮಾಡಿ
- ಶುಲ್ಕ ಪಾವತಿಸಿ Submit ಮಾಡಿ
- ಅರ್ಜಿ ಪ್ರಿಂಟ್ ತೆಗೆದುಕೊಳ್ಳಿ
ಆಯ್ಕೆ ಪ್ರಕ್ರಿಯೆ
ಈ ನೇಮಕಾತಿಯಲ್ಲಿ ಒಟ್ಟು 3 ರೀತಿಯ ಆಯ್ಕೆ ಪ್ರಕ್ರಿಯೆ ನಡೆಸುತ್ತಾರೆ.
- ಪ್ರಥಮ ಪರೀಕ್ಷೆ : ಈ ಹಂತದಲ್ಲಿ ಅಭ್ಯರ್ಥಿಗಳನ್ನು ಸಾಮಾನ್ಯ ಜ್ಞಾನಗಳ ಪ್ರಶ್ನೆ ಕೇಳುತ್ತಾರೆ
- ಮುಖ್ಯ ಪರೀಕ್ಷೆ : ಈ ಹಂತದಲ್ಲಿ ಅಭ್ಯರ್ಥಿಗಳನ್ನು ಹೆಚ್ಚು ಆಳವಾದ ವಿಷಯಗಳ ಮೇಲೆ ಪ್ರಶ್ನೆ ನಡೆಸುತ್ತಾರೆ ಹಾಗೂ ಅಭ್ಯರ್ಥಿಗಳ ಭಾಷಾಜ್ಞಾನ ಪರೀಕ್ಷೆ ಮಾಡುತ್ತಾರೆ.
- ದಾಖಲೆ ಪರಿಶೀಲನೆ : ಈ ಕೊನೆಯ ಹಂತದಲ್ಲಿ ಅಭ್ಯರ್ಥಿಯ ಎಲ್ಲಾ ದಾಖಲೆಗಳನ್ನು ಖುದ್ದಾಗಿ ಪರಿಶೀಲನೆ ನಡೆಸುತ್ತಾರೆ.
ಅಗತ್ಯ ದಾಖಲೆಗಳು
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಈ ಕೆಳಗಿನ ಎಲ್ಲಾ ದಾಖಲೆಗಳನ್ನು ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು. ಅರ್ಜಿ ಸಲ್ಲಿಸು ವೇಳೆ ಆನ್ಲೈನ್ ನಲ್ಲಿ ಅಗತ್ಯ ದಾಖಲೆಗಳನ್ನು ಸಾಫ್ಟ್ ಕಾಪಿ ಮುಖಾಂತರ ಅಪ್ಲೋಡ್ ಮಾಡಿಕೊಳ್ಳಿ. ಉದಾಹರಣೆಗೆ : PDF/ JPEG
- ಅಭ್ಯರ್ಥಿಯ ಆಧಾರ್ ಕಾರ್ಡ್
- ಅಭ್ಯರ್ಥಿಯ ಸಹಿ
- ಅಭ್ಯರ್ಥಿಯ ಪಾಸ್ಪೋರ್ಟ್ ಸೈಜ್ ಫೋಟೋ
- ಶೈಕ್ಷಣಿಕ ದಾಖಲೆಗಳು ( ಪದವಿ ಪ್ರಮಾಣ ಪತ್ರ ಹಾಗೂ ಎಲ್ಲಾ ಸೆಮಿಸ್ಟರ್ ಅಥವಾ ವರ್ಷದ ಮಾರ್ಕ್ಸ್ ಕಾರ್ಡ್ ಗಳು )
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಮುಖ್ಯ ದಿನಾಂಕ
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಮಾರ್ಚ್ 8 / 2026 ರಂದು ಮುಕ್ತಾಯಗೊಳ್ಳುತ್ತದೆ. ಹಾಗೂ ಪರಿಚಯ ದಿನಾಂಕಗಳು ಅಧಿಕೃತವಾಗಿ RBI ವೆಬ್ಸೈಟ್ನಲ್ಲಿ ನೀಡುತ್ತಾರೆ.
ಈಗಷ್ಟೇ ಪದವಿ ಮುಗಿಸಿದ ಅಭ್ಯರ್ಥಿಗಳಿಗೆ ಅಥವಾ ಉನ್ನತ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ನೇಮಕಾತಿ ಸೂಕ್ತವಾಗಿದೆ. ಅರ್ಜಿ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ ಆದಷ್ಟು ಬೇಗ ಈ ನೇಮಕಾತಿಗೆ ಅರ್ಜಿಯನ್ನು ಸಲ್ಲಿಸಿ. ಹಾಗೂ ಈ ನೇಮಕಾತಿಯಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಪ್ರಾರಂಭ ಸಂಬಳವೂ ಸುಮಾರು ₹29,000 ರಿಂದ ಸುಮಾರು ₹78,000 ವರೆಗೆ ಇರುತ್ತದೆ. ಮತ್ತು ಪರೀಕ್ಷೆ ಹಾಗೂ ಪರೀಕ್ಷೆ ದಿನಾಂಕ ನೋಡಲು ಅಧಿಕೃತ ವೆಬ್ಸೈಟ್ಗೆ ಮಾತ್ರ ಭೇಟಿ ನೀಡಿ ತಿಳಿದುಕೊಳ್ಳಿ.
ಅಧಿಕೃತ ವೆಬ್ಸೈಟ್ ಲಿಂಕ್ : ಇದರ ಮೇಲೆ ಕ್ಲಿಕ್ ಮಾಡಿ
















