Labor Card Gift 2025 : ರಾಜ್ಯ ಸರ್ಕಾರದ ಕಾರ್ಮಿಕ ಕಲ್ಯಾಣ ಯೋಜನೆ : ಕಾರ್ಮಿಕರಿಗೆ ಸಿಹಿ ಸುದ್ದಿ ಕಾರ್ಮಿಕ ಕಲ್ಯಾಣ ಯೋಜನೆಗಳ ಪೂರ್ಣ ಮಾಹಿತಿ ಇಲ್ಲಿದೆ ನೋಡಿ
Labor Card Gift 2025 : ರಾಜ್ಯದ ಲಕ್ಷಾಂತರ ಕಾರ್ಮಿಕರು ದಿನನಿತ್ಯ ದುಡಿಮೆಯಲ್ಲಿ ತಮ್ಮ ಕಷ್ಟಕರ ಜೀವನವನ್ನು ಸಾಗಿಸುತ್ತಿದ್ದಾರೆ. ಕಟ್ಟಡಗಳಿಂದ ಹಿಡಿದು ಕಾರ್ಖಾನೆಗಳ ವರೆಗೆ, ಹಾಗೂ ಪ್ರತಿಕ್ಷೇತ್ರದಲ್ಲೂ ಕೂಲಿ ಕಾರ್ಮಿಕರು ಕಾಣಿಸುತ್ತಾರೆ. ಆದರೆ ಈ ಸರ್ಕಾರದ ಸುದ್ದಿಯಿಂದ ರಾಜ್ಯದ ಕುಲಿ ಕಾರ್ಮಿಕರು ಸಂತೋಷ ಪಡುತ್ತಾರೆ. ಈ ಲೇಖನದಲ್ಲಿ ಕರ್ನಾಟಕ ಸರ್ಕಾರ ಘೋಷಣೆ ಮಾಡಿರುವ ಕಾರ್ಮಿಕರ ಕಲ್ಯಾಣ ಯೋಜನೆಗಳ ಪಟ್ಟಿ ಸಂಪೂರ್ಣ ವಿವರಿಸಲಾಗಿದೆ. ದಯವಿಟ್ಟು ಈ ಲೇಖನವನ್ನು ಸಂಪೂರ್ಣವಾಗಿ ಓದಿ ಮಾಹಿತಿಯನ್ನು ತಿಳಿದುಕೊಳ್ಳಿ.
Labor Card Gift 2025 : ಕಾರ್ಮಿಕ ಕಲ್ಯಾಣ ಯೋಜನೆಗಳು
Labor Card Gift 2025 : ರಾಜ್ಯ ಸರ್ಕಾರದ ಕಾರ್ಮಿಕ ಕಲ್ಯಾಣ ಮಂಡಳಿ ಯಲ್ಲಿ ನೋಂದಣಿಯಾದ ಪ್ರತಿಯೊಬ್ಬ ಕಾರ್ಮಿಕರಿಗೂ ಸರ್ಕಾರ ಅನೇಕ ಯೋಜನೆ ತರುದರ ಮೂಲಕ ಕೂಲಿ ಕಾರ್ಮಿಕರಿಗೆ ಸಹಾಯಧನ ಮತ್ತು ಸೌಲಭ್ಯಗಳನ್ನು ಒದಗಿಸಲು ಯಶಸ್ವಿಯಾಗಿದೆ. ಕೇವಲ ಒಂದು ನೊಂದಣಿ ಇಂದಲೇ ಪಿಂಚಣಿ, ಆರೋಗ್ಯ, ಶಿಕ್ಷಣ, ವಸತಿ, ಇನ್ನು ಅನೇಕ 15ಕ್ಕೂ ಹೆಚ್ಚು ಉಪಯೋಗವಾಗುವ ಯೋಜನೆಯನ್ನು ರಾಜ್ಯ ಸರ್ಕಾರ ಕಾರ್ಮಿಕರ ಮಂಡಳಿ ಯೋಜನೆಯನ್ನು ಹೊರಡಿಸಿದ್ದಾರೆ.
1. ವಯೋನಿವೃತ್ತಿ ಪಿಂಚಣಿ ( ₹1000 ರೂಪಾಯಿ ತಿಂಗಳ)
ಕಾರ್ಮಿಕರು 60 ವರ್ಷ ವಯಸ್ಸು ತಲುಪಿದ ನಂತರ ಅವರಿಗೆ 1000 ಪಿಂಚಣಿ ಪಡೆಯಲು ಸಾಧ್ಯವಾಗುತ್ತದೆ. ಯೋಜನೆಯು ಬಹಳ ಮುಖ್ಯವಾಗಿದೆ. ತಮ್ಮ ವೃದ್ಧಿ ಜೀವನವನ್ನು ಸುಗಮವಾಗಿ ನಡೆಸಲು ಈ ಪಿಂಚಣಿ ಯೋಜನೆ ಬಹಳ ಮುಖ್ಯ.
2. ದುರ್ಬಲತೆ ಪಿಂಚಣಿ ಮತ್ತು ಪರಿಹಾರ
ಕೆಲಸದ ಸಮಯದಲ್ಲಿ ಅಪಘಾತ ಅಥವಾ ಗಾಯದಿಂದ ಶಾಶ್ವತವಾಗಿ ಅಂಗವಿಕಲ ಉಂಟಾದರೆ ಕಾರ್ಮಿಕರಿಗೆ ತಿಂಗಳಿಗೆ 1000 ದುರ್ಬಲತೆ ಪಿಂಚಣಿ ಮತ್ತು ಅಂಗವಿಕಲ್ಯಾದ ಮಟ್ಟಕ್ಕೆ ಅನುಗುಣವಾಗಿ 2 ಲಕ್ಷ ರೂಪಾಯಿ ವರೆಗೂ ಸಹ ಸರ್ಕಾರ ಪರಿಹಾರ ನೀಡುತ್ತದೆ. ಈ ಯೋಜನೆ ಅವರ ಮತ್ತು ಅವರ ಪರಿವಾರ ಭವಿಷ್ಯವನ್ನು ಬಲಪಡಿಸುವುದರಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತದೆ.
3. ಕೌಶಲ್ಯ ತರಬೇತಿ (₹20,000)
ಕಾರ್ಮಿಕರು ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಅಥವಾ ಹೊಸ ಕೆಲಸವನ್ನು ಕಲಿಯಲು ಸರ್ಕಾರವು ನಿಮಗೆ 20,000 ವರೆಗಿನ ಸಹಾಯಧನವನ್ನು ನೀಡುತ್ತಿದ್ದಾರೆ. ಈ ಹಣ ಪಡೆದುಕೊಂಡು ತಮ್ಮ ಕೌಶಲ್ಯ ತರಬೇತಿಯನ್ನು ಸಂಪೂರ್ಣವಾಗಿ ಹಾಗೂ ಶ್ರದ್ಧೆಯಿಂದ ಕಲಿಯಲು ಅನುಕೂಲವಾಗಿದೆ. ಈ ಯೋಜನೆಯು ಕಾರ್ಮಿಕರ ಉದ್ಯೋಗ ಅವಕಾಶವನ್ನು ಹೆಚ್ಚಿಸಲು ಬಹಳ ಸಹಾಯ ಮಾಡುತ್ತದೆ.
4. ಮನೆ ನಿರ್ಮಾಣ ಸಹಾಯಧನ (₹2,00,000)
ನೀವು ಸ್ವಂತ ಮನೆ ಕನಸು ಕಾಣುತ್ತಿದ್ದರೆ. ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಇಲಾಖೆಯಲ್ಲಿ ನೋಂದಣಿ ಯಾದರೆ ನಿಮಗೆ ಸರ್ಕಾರವು 2,000 ಸಹಾಯಧನವನ್ನು ನೀಡುತ್ತದೆ. ಈ ಯೋಜನೆಯು ಕಾರ್ಮಿಕರಿಗೆ ಸ್ವಂತ ಛಾವಣಿಯು ಸುರಕ್ಷತೆಯನ್ನು ಒದಗಿಸುವುದರಲ್ಲಿ ಮಹತ್ವ ಪಾತ್ರ ವಹಿಸುತ್ತದೆ.
5. ಹೆರಗೆ ಅಥವಾ ಮಗು ಜನನ ಸಹಾಯಧನ (₹20,000 / ₹30,000)
ಕಾರ್ಮಿಕರ ಹೆಂಡತಿಯರು ಮಗುವಿಗೆ ಜನನ ನೀಡಿದರೆ ಸರ್ಕಾರವು ಸಹಾಯಧನವನ್ನು ನೀಡುತ್ತಾರೆ. ಹೆಣ್ಣು ಮಗು ಜನಿಸಿದರೆ 30,000 ಹಾಗೂ ಗಂಡು ಮಗು ಜನಿಸಿದರೆ 200000 ನೀಡಲಾಗುತ್ತದೆ. ಈ ಹಣವನ್ನು ಬಳಸಿ ತಾಯಿ ಮತ್ತು ಮಗುವಿನ ಆರೋಗ್ಯ ಹಾಗೂ ಪೌಷ್ಟಿಕಾಂಶ ಅಗತ್ಯಗಳಿಗೆ ಬಳಸಿಕೊಳ್ಳಲು ಬಹಳ ಅನುಕೂಲವಾಗುತ್ತದೆ. ಹಾಗೂ ಈ ಯೋಜನೆಯ ಮೂಲ ಉದ್ದೇಶವೇನೆಂದರೆ ಹೆಣ್ಣುಮಕ್ಕಳ ಜನನವನ್ನು ಪ್ರೋತ್ಸಾಹಿಸಲು ಇದು ಒಂದು ಮಹತ್ವ ದಾರಿಯಾಗಿದೆ.
6. ಅಂತ್ಯಕ್ರಿಯೆ ಸಹಾಯಧನ
ಅದೃಷ್ಟವಶಾತ್ ಕಾರ್ಮಿಕರು ನಿಧಾನರಾದರೆ, ಅವರ ಕುಟುಂಬಕ್ಕೆ ಅಂತ್ಯಕ್ರಿಯೆ ವೆಚ್ಚಗಳಿಗಾಗಿ 50,000 ಸಹಾಯಧನವನ್ನು ನೀಡಲಾಗುತ್ತದೆ.
7. ಮಕ್ಕಳ ಶೈಕ್ಷಣಿಕ ಸಹಾಯಧನ
ಕಾರ್ಮಿಕರ ಮಕ್ಕಳ ಶಿಕ್ಷಣವನ್ನು ಉನ್ನತವಾಗಿ ಒದಗಿಸಲು ಸರ್ಕಾರವು ಒಂದನೇ ತರಗತಿಯಿಂದ ಎರಡನೇ ಪಿಯುಸಿ ವರೆಗೂ ವಾರ್ಷಿಕ ಸಹಾಯದನವನ್ನು ನೀಡಲಾಗುತ್ತದೆ.
- 1ರಿಂದ 3ನೇ ತರಗತಿ: ₹2,000
- 4ರಿಂದ 6ನೇ ತರಗತಿ: ₹3,000
- 7ರಿಂದ 8ನೇ ತರಗತಿ: ₹4,000
- 9ರಿಂದ 10ನೇ ತರಗತಿ / I PUC: ₹6,000
- II PUC: ₹8,000
- ಐಟಿಐ/ಡಿಪ್ಲೊಮಾ: ₹7,000 ಪ್ರತಿ ವರ್ಷ
- ಪದವಿ: ₹10,000 ಪ್ರತಿ ವರ್ಷ
- ಸ್ನಾತಕೋತ್ತರ: ₹20,000 (ಏಕಮಾಲಿಕ) + ₹10,000 ಪ್ರತಿ ವರ್ಷ
- ಎಂಜಿನಿಯರಿಂಗ್: ₹25,000 (ಏಕಮಾಲಿಕ) + ₹20,000 ಪ್ರತಿ ವರ್ಷ
- ವೈದ್ಯಕೀಯ: ₹30,000 (ಏಕಮಾಲಿಕ) + ₹25,000 ಪ್ರತಿ ವರ್ಷ
- ಪಿಎಚ್ಡಿ: ₹20,000 ಪ್ರತಿ ವರ್ಷ + ಪ್ರಬಂಧಕ್ಕೆ ₹20,000
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬೋನಸ್:
- SSLC: ₹5,000
- PUC: ₹7,000
- ಡಿಗ್ರಿ: ₹10,000
- PG: ₹15,000
8. ವೈದ್ಯಕೀಯ ಸಹಾಯಧನ (₹300 ರಿಂದ ₹10,000)
ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಮತ್ತು ಆಸ್ಪತ್ರೆ ಚಿಕಿತ್ಸೆಗಳಿಗಾಗಿ ಕಾರ್ಮಿಕರಿಗೆ ರೂ.300 ರಿಂದ 10,000ವರೆಗೆ ಕಾರ್ಮಿಕರಿಗೆ ಸರ್ಕಾರ ವೈದ್ಯಕೀಯ ಸಹಾಯಧನವನ್ನು ಪಡೆಯಲು ಸಹಕರಿಸುತ್ತದೆ.
9. ಅಪಘಾತ ಪರಿಹಾರ (₹1 ಲಕ್ಷದಿಂದ ₹5 ಲಕ್ಷ)
ಕಾರ್ಮಿಕರು ಕೆಲಸದ ಸಮಯದಲ್ಲಿ ಅಪಘಾತದಿಂದ ಮರಣ ಅಥವಾ ಅಂಗವಿಕಲ್ಯಾ ಸಂಭವಿಸಿದ್ದಾರೆ, ಕಾರ್ಮಿಕರ ಕುಟುಂಬಕ್ಕೆ ಪರಿಹಾರ ಸಹಾಯಧನವನ್ನು ಸರ್ಕಾರವು ನೀಡಲಾಗುತ್ತದೆ.
- ಮರಣ: ₹5,00,000
- ಶಾಶ್ವತ ಅಂಗವೈಕಲ್ಯ: ₹2,00,000
- ಭಾಗಶಃ ಅಂಗವೈಕಲ್ಯ: ₹1,00,000
10. ಗಂಭೀರ ಆರೋಗ್ಯ ಚಿಕಿತ್ಸಾ ಸಹಾಯಧನ (₹2,00,000)
ಕಾರ್ಮಿಕರಿಗೆ ಹೃದಯದ ರೋಗ, ಕ್ಯಾನ್ಸರ್, ಮೂತ್ರಪಿಂದ ವ್ಯಾದಿ, ಮುಖ್ಯ ಶಸ್ತ್ರಚಿಕಿತ್ಸೆಗಳಿಗೆ ಕರ್ನಾಟಕ ರಾಜ್ಯ ಸರ್ಕಾರ 2 ಲಕ್ಷವರೆಗಿನ ಸಹಾಯಧನವನ್ನು ನೀಡಲಾಗುತ್ತದೆ. ಇದರಿಂದ ಕಾರ್ಮಿಕರಿಗೆ ಆರ್ಥಿಕತೆಯಲ್ಲಿ ಯಾವುದೇ ಪ್ರೀತಿಯನ್ನು ಹೊಡೆತ ಬೀಳುವುದಿಲ್ಲ.
11. ಮದುವೆ ಸಹಾಯಧನ (₹50,000)
ಕಾರ್ಮಿಕರು ತಮ್ಮ ಅಥವಾ ತಮ್ಮ ಇಬ್ಬರು ಮಕ್ಕಳ ಮದುವೆಗಾಗಿ ಸರ್ಕಾರದಿಂದ 50,000 ಸಹಾಯಧನವನ್ನು ಪಡೆಯಬಹುದಾಗಿದೆ. ಇದು ಮದುವೆ ಸಮಯದಲ್ಲಿ ಆಗುವ ವೆಚ್ಚವನ್ನು ಕಡಿಮೆ ಮಾಡುತ್ತದೆ.
12. ಉಚಿತ LPG ಸಿಲಿಂಡರ್ ಮತ್ತು ಸ್ಟವ್
ನೊಂದಾಯಿತ ಕಾರ್ಮಿಕರಿಗೆ ಸರ್ಕಾರ ಉಚಿತವಾಗಿ ಎಲ್ಪಿಜಿ ಸಿಲಿಂಡರ್ ಮತ್ತು ರೇಗುಲೇಟರ್, ಎರಡು ಬರ್ನರ್ ಸ್ಟವ್ ನೀಡಲಾಗುತ್ತದೆ, ಇದು ಸುರಕ್ಷಿತ ಮತ್ತು ಶುಚಿಯಾದ ಅಡುಗೆ ಮಾಡಲು ಸಹಾಯವಾಗುವುದು.
13. BMTC ಬಸ್ ಪಾಸ್ ಬೆಂಗಳೂರು ಮಾತ್ರ
ಕಾರ್ಮಿಕರು ಇಬ್ಬರು ಮಕ್ಕಳಿಗೆ ಶಾಲೆ ಅಥವಾ ಕಾಲೇಜು ಹೋಗುವುದಕ್ಕೆ ಉಚಿತವಾಗಿ ಬಸ್ ಪಾಸ್ ನೀಡಲಾಗುತ್ತದೆ.
14. KSRTC ಉಚಿತ ಬಸ್ ಪಾಸ್ (ಮಕ್ಕಳಿಗೆ)
ಕಾರ್ಮಿಕರ ಇಬ್ಬರು ಮಕ್ಕಳಿಗೆ ಶಾಲೆ/ಕಾಲೇಜಿಗೆ ಹೋಗುವುದಕ್ಕಾಗಿ ಉಚಿತ KSRTC ಬಸ್ ಪಾಸ್ ನೀಡಲಾಗುತ್ತದೆ. ಇದು ಮಕ್ಕಳ ಶಿಕ್ಷಣವನ್ನು ಖಾತ್ರಿ ಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.
15. ತಾಯಿ ಮತ್ತು ಮಗು ವಶನ ಸಹಾಯಧನ (₹6,000/ವರ್ಷ, 3 ವರ್ಷ)
ಮಗುವಿನ ಆರೋಗ್ಯ ಹಾಗೂ ಪೌಷ್ಟಿಕಾಂಶ ಮತ್ತು ಬೆಳವಣಿಗೆಗಾಗಿ ಕಾರ್ಮಿಕರಿಗೆ ಪ್ರತಿ ವರ್ಷ 6,000 ಸಹಾಯಧನವನ್ನು ನೀಡಲಾಗುತ್ತದೆ.
Labor Card Gift 2025 : ರಾಜ್ಯ ಸರ್ಕಾರದಿಂದ ಕಾರ್ಮಿಕರಿಗೆ ಬಂಪರ್ ಗಿಫ್ಟ್ ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಈ ಯೋಜನೆಗೆ ಅರ್ಜಿ ಹೇಗೆ ಸಲ್ಲಿಸಬೇಕು ? How to Apply for this schemes
Labor Card Gift 2025 : ಈ ಎಲ್ಲಾ ಯೋಜನೆಗಳ ಪ್ರಯೋಜನವನ್ನು ನೀವು ಪಡೆಯಲು ನೀವು ಖಂಡಿತವಾಗಿಯೂ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೊಂದಿತರಾಗಿರಬೇಕು. ನೊಂದಹಿಣಿ ಆಗಿಲ್ಲವೆಂದರೆ ಇಲ್ಲಿ ಕೇಳಿ. ನೊಂದಾಯಿನಿ ಪ್ರಕ್ರಿಯೆಯು ಸರಳವಾಗಿದೆ ಮತ್ತು ಅನೇಕ ಕಾರ್ಮಿಕರು ಕಲ್ಯಾಣ ಕೇಂದ್ರಗಳು ಅಥವಾ ಆನ್ಲೈನ್ ಮೂಲಕ ಇದನ್ನು ಮಾಡಬಹುದು. ನಿಮ್ಮ ಹತ್ತಿರದ ಸೈಬರ್ ಸೆಂಟರ್ ಅಥವಾ ಗ್ರಾಮ ಒಂದ್ ಕೇಂದ್ರಕ್ಕೆ ಭೇಟಿ ನೀಡುವುದರ ಮೂಲಕ ಕಡಿಮೆ ಖರ್ಚಿನಲ್ಲಿ ನೀವು ನೊಂದಹಿಣಿ ಮಾಡಿಕೊಳ್ಳಬಹುದು. ನೊಂದಹಿಣಿ ಮಾಡಲು ಕೆಳಗೆ ನೀಡಿರುವ ಎಲ್ಲಾ ದಾಖಲೆಗಳನ್ನು ನೀಡಬೇಕಾಗಿರುತ್ತದೆ.
ಅಗತ್ಯ ದಾಖಲೆಗಳು – Important Documents
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ವಸತಿ ಪ್ರಮಾಣ ಪತ್ರ
- ಉದ್ಯೋಗದ ಪ್ರಮಾಣ ಪತ್ರ
- ಬಿಪಿಎಲ್ ಕಾರ್ಡ್
- 3 ಪಾಸ್ಪೋರ್ಟ್ ಸೈಜ್ ಫೋಟೋ
Labor Card Gift 2025 : ಕರ್ನಾಟಕ ರಾಜ್ಯ ಸರ್ಕಾರವು ಈ ಕಾರ್ಮಿಕರ ಜೀವನವನ್ನು ಸುಧಾರಿಸಲು ಈ 15 ಉಪಯುಕ್ತ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಈ ಯೋಜನೆಯನ್ನು ನೀವು ಪಡೆಯಲು ಬಹಳ ಮುಖ್ಯವಾಗಿ ನೀವು ಕರ್ನಾಟಕ ರಾಜ್ಯ ಕಾರ್ಮಿಕ ಕಲ್ಯಾಣ ಇಲಾಖೆಯಿಂದ ನೊಂದಿತರಾಗಿರಬೇಕು. ಒಂದು ವೇಳೆ ನೋಂದಣಿ ಆಗದಿದ್ದರೆ ಮೇಲೆ ನೀಡಿರುವ ಅಂಶವನ್ನು ಅನುಸರಿಸಿ ನೀವು ಸುಲಭವಾಗಿ ಆನ್ಲೈನ್ ಮೂಲಕ ನೋಂದಣಿ ಪಡೆಯಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಕೊನೆಯ ದಿನಾಂಕವನ್ನು ರಾಜ್ಯ ಸರ್ಕಾರ ಸೂಚಿಸಿಲ್ಲ. ಆದರೆ ಅರ್ಜಿ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಇನ್ನು ಯಾರು ಅರ್ಜಿ ಸಲ್ಲಿಸಿಲ್ಲವೆಂದರೆ ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ. ಈ ಯೋಜನೆಯ ಇನ್ನು ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ನಿಮ್ಮ ಗೂಗಲ್ ಗೆ ಹೋಗಿ ಕರ್ನಾಟಕ ಕಾರ್ಮಿಕರ ಇಲಾಖೆ ಎಂದು ಸರ್ಚ್ ಮಾಡಿ ಮಾಹಿತಿಯನ್ನು ತಿಳಿದುಕೊಳ್ಳಿ.
Labor Card Gift 2025 : ಈ ಯೋಜನೆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದರೆ ನೇರವಾಗಿ ನಿಮ್ಮ ಹತ್ತಿರದ ಕಾರ್ಮಿಕ ಕಲ್ಯಾಣ ಕೇಂದ್ರಕ್ಕೆ ಸಂಪರ್ಕಿಸಿ ಅಥವಾ ಆನ್ಲೈನಲ್ಲಿ ಅಧಿಕೃತ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ ಮಾಹಿತಿಯನ್ನು ತಿಳಿದುಕೊಳ್ಳಬಹುದು.
Link :- https://karbwwb.karnataka.gov.in/42/schemes/kn
FAQ – Labor Card Gift 2025 ಜನರು ಹೆಚ್ಚು ಕೇಳುವ ಪ್ರಶ್ನೆಗಳು
1. ಈ ಯೋಜನೆ ಯಾರು ಪಡೆಯಬಹುದು ?
ಕರ್ನಾಟಕ ರಾಜ್ಯ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೋಂದಣಿ ಆದ ಎಲ್ಲಾ ಕಾರ್ಮಿಕರು ಕೂಡ ಈ ಯೋಜನೆಯನ್ನು ಪಡೆಯಬಹುದು
2. ನೊಂದಣಿ ಮಾಡಲು ಏನು ಮಾಡಬೇಕು?
ನಿಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್, ಅಡ್ರೆಸ್ ಪ್ರೂಫ್, ಉದ್ಯೋಗ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಹಾಗೂ ನಾಲ್ಕು ಪಾಸ್ಪೋರ್ಟ್ ಸೈಜ್ ಫೋಟೋ ಇದ್ದರೆ ಸಾಕು ನಿಮ್ಮ ಹತ್ತಿರದ ಕಾರ್ಮಿಕ ಕಲ್ಯಾಣ ಕೇಂದ್ರಕ್ಕೆ ಭೇಟಿ ನೀಡಿ ಅಥವಾ ಗ್ರಾಮವನ್ ಕೇಂದ್ರಕ್ಕೆ ಭೇಟಿ ನೀಡುವುದರ ಮೂಲಕ ಬಹಳ ಸುಲಭವಾಗಿ ಕೆಲವೇ ನಿಮಿಷದಲ್ಲಿ ನೊಂದಣಿ ಮಾಡಿಕೊಳ್ಳಬಹುದು.
3. ಎಲ್ಲಾ ಯೋಜನೆಗಳಿಗೆ ಬೇರೆಬೇರೆ ಅರ್ಜಿ ಸಲ್ಲಿಸಬೇಕೆ ?
ಇಲ್ಲ ಸ್ನೇಹಿತರೆ. ಒಮ್ಮೆ ನೋಂದಣಿ ಆದರೆ ಎಲ್ಲಾ ಯೋಜನೆಗೂ ನೀವು ಅರ್ಹರಾಗುತ್ತೀರಿ. ಎಲ್ಲಾ ಯೋಜನೆಗೂ ಕೂಡ ನಿಮ್ಮ ಒಂದು ಅರ್ಜಿ ಸಾಕು.
4. ಪಿಂಚಣಿ ಎಷ್ಟು ಕಾಲಕ್ಕೆ ಬರುತ್ತದೆ ?
ನಿಮಗೆ 60 ವಯಸ್ಸು ದಾಟಿದ ಬೆಲೆ ನಿಮ್ಮ ಜೀವನವನ್ನು ಸುಗುಣವಾಗಿ ಸಾಗಿಸಲು ಪ್ರತಿ ತಿಂಗಳು ₹1000 ರೂಪಾಯಿ ಪಿಂಚಣಿ ಬರುತ್ತದೆ .
5. ಮಗು ಜನನ ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಕಾಲಮಿತಿ ಇದೆಯೇ ?
ಹೌದು ಮಗು ಜನನದ 90 ದಿನಗಳೊಳಗೆ ಅರ್ಜಿ ಸಲ್ಲಿಸಬೇಕು. ಅಗತ್ಯ ದಾಖಲೆಗಳನ್ನು ಉದಾಹರಣೆ ಮಗು ಜನನ ಪತ್ರ ಸೇರಿದಂತೆ.
6. ಮಕ್ಕಳ ಶಿಕ್ಷಣ ಸಹಾಯಧನವನ್ನು ವರ್ಷಕ್ಕೆ ಎಷ್ಟು ಬಾರಿ ಪಡೆಯಬಹುದು ?
ಪ್ರತಿ ಶೈಕ್ಷಣಿಕ ವರ್ಷಕ್ಕೆ ಒಮ್ಮೆ ಮಾತ್ರ ಸಹಾಯಧನವನ್ನು ಪಡೆಯಬಹುದು. ಹೊಸ ವರ್ಷದಲ್ಲಿ ಮತ್ತೆ ಅರ್ಜಿ ಸಲ್ಲಿಸಬೇಕಾಗುತ್ತದೆ.
7. ಎಲ್ಪಿಜಿ ಸಿಲಿಂಡರ್ ಮತ್ತು ಸ್ಟವ್ ಉಚಿತವಾಗಿ ಪಡೆಯಬಹುದೇ ?
ಹೌದು, ನಂದಾಯ್ತಾ ಕಾರ್ಮಿಕರಿಗೆ ಒಮ್ಮೆ ಉಚಿತವಾಗಿ ಎಲ್ಪಿಜಿ ಸಿಲಿಂಡರ್, ರೇಗುಲೇಟರ್, ಹಾಗೂ 2 ಬರ್ನರ್ ಸ್ಟವ್ ನೀಡಲಾಗುತ್ತದೆ ಇದು ಸಂಪೂರ್ಣ ಉಚಿತವಾಗಿ.
8. ಅಪಘಾತವಾದರೆ ಸಹಾಯಧನ ಹೇಗೆ ಪಡೆಯಬೇಕು ?
ಒಂದು ವೇಳೆ ಅಪಘಾತ ಸಂಭವಿಸಿದರೆ . 24 ಗಂಟೆ ಒಳಗೆ ಕಾರ್ಮಿಕ ಕಲ್ಯಾಣ ಕೇಂದ್ರಕ್ಕೆ ರಿಪೋರ್ಟ್ ಮಾಡಬೇಕು. ನಂತರಗಳನ್ನು ವೈದ್ಯಕೀಯ ದಾಖಲೆಗಳನ್ನು ಸುರಕ್ಷಿತವಾಗಿ ಇಟ್ಟುಕೊಂಡು . ಇಲಾಖೆಗೆ ನೀಡಬೇಕು. ನಂತರ ನಿಮ್ಮ ಸಹಾಯಧನವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾವಾಗುವುದು.
9 ಮದುವೆ ಸಹಾಯಧನ ಒಂದಕ್ಕಿಂತ ಹೆಚ್ಚು ಬಾರಿ ಪಡೆಯಬಹುದೇ ?
ಇಲ್ಲ. ಒಬ್ಬ ಕಾರ್ಮಿಕರು ಅಥವಾ ತಮ್ಮ ಮಕ್ಕಳಿಗೆ ಮಾತ್ರ ಪಡೆಯಬಹುದು ಅದು ಕೇವಲ 50,000 ಮಾತ್ರ .
10 ಇನ್ನು ಹೆಚ್ಚಿನ ಮಾಹಿತಿ ಬೇಕಾದರೆ ಎಲ್ಲಿ ಕೇಳಬೇಕು ?
ಈ ಯೋಜನೆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದರೆ ನೇರವಾಗಿ ನಿಮ್ಮ ಹತ್ತಿರದ ಕಾರ್ಮಿಕ ಕಲ್ಯಾಣ ಕೇಂದ್ರಕ್ಕೆ ಸಂಪರ್ಕಿಸಿ ಅಥವಾ ಆನ್ಲೈನಲ್ಲಿ ಅಧಿಕೃತ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ ಮಾಹಿತಿಯನ್ನು ತಿಳಿದುಕೊಳ್ಳಬಹುದು.








