Cow Farming Subsidy 2026 : ರಾಷ್ಟ್ರೀಯ ಗೋಕುಲ ಮಿಷನ್ ಯೋಜನೆಯಡಿ ಹಸು ಹಾಗೂ ಎಮ್ಮೆ ಸಾಕಾಣಿಕೆ ರೈತರಿಗೆ ಸಬ್ಸಿಡಿ, IVF ಗರ್ಭಧಾರಣೆ ಸಹಾಯಧನ ಮತ್ತು ಬಡ್ಡಿ ರಿಯಾಯಿತಿ. ವರ್ಷಕ್ಕೆ ₹21,500 ಆದಾಯ ಪಡೆಯಲು ಅರ್ಜಿ ವಿಧಾನ ಇಲ್ಲಿ ತಿಳಿಯಿರಿ
Cow Farming Subsidy 2026 : ಭಾರತ ಸರ್ಕಾರದ ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಜಾರಿಕೊಂಡಿರುವ (Rashtriya Gokul Mission) ರಾಷ್ಟ್ರೀಯ ಗೋಕುಲ ಮಿಷನ್ ಯೋಜನೆಯ ಹಸು ಹಾಗೂ ಎಮ್ಮೆ ಸಾಕಾಣಿಕೆ ಮಾಡುವ ರೈತರಿಗೆ ಆರ್ಥಿಕವಾಗಿ ಮೇಲೆತ್ತುವ ಯೋಜನೆಯನ್ನು ಭಾರತ ಸರ್ಕಾರ ಮಾಡುತ್ತಿದೆ. ಈ ಯೋಜನೆ ಮೂಲಕ ದೇಶಿಯ ತಳಿ ಹಸು ಮತ್ತು ಎಮ್ಮೆಗಳ ಸಂರಕ್ಷಣೆಗಾಗಿ ಮತ್ತು ರೈತರ ಹಾಲಿನ ಉತ್ಪಾದನೆ ಹೆಚ್ಚಳ ಮತ್ತು ರೈತರ ಆದಾಯದಲ್ಲಿ ವೃದ್ಧಿ ಮಾಡುವ ಗುರಿಯನ್ನು ಈ ಯೋಜನೆ ಹೊಂದಿದೆ.
Cow Farming Subsidy 2026 : ಆಧುನಿಕ ತಂತ್ರಜ್ಞಾನಗಳಾದ IVF ಗರ್ಭಧಾರಣೆ, Sex Sorted Semen, ಕೃತಕ ಗರ್ಭಧಾರಣೆ (AI) ಸೇವೆಗಳು ಮತ್ತು ಬ್ರೀಡ್ ಮಲ್ಟಿಪ್ಲಿಕೇಶನ್ ಫಾರ್ಮ್ ಸ್ಥಾಪನೆಗೆ ಸಹಾಯಧನ ಒದಗಿಸಲಾಗುತ್ತಿದೆ. ಇದರ ಜೊತೆಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಮೇಲಿನ ಬಡ್ಡಿ ರಿಯಾಯಿತಿಯೂ ಈ ಯೋಜನೆಯ ಭಾಗವಾಗಿದೆ.
Also Read :- Federal Bank Scholarship 2026 : ₹1 ಲಕ್ಷ ವಿದ್ಯಾರ್ಥಿವೇತನ | ಅರ್ಜಿ ಆರಂಭ | Apply Now
ರಾಷ್ಟ್ರೀಯ ಗೋಕುಲ ಮಿಷನ್ ಯೋಜನೆ ಎಂದರೇನು?
Cow Farming Subsidy 2026 : ಗೋಕುಲ ಮಿಷನ್ ಯೋಜನೆಯ 2014ರಲ್ಲಿ ಪ್ರಾರಂಭವಾಯಿತು. ಈ ಯೋಜನೆ ರಾಷ್ಟ್ರೀಯ ಪಶುದಾನ ಅಭಿವೃದ್ಧಿ ಯೋಜನೆ ಅಡಿಯಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲಿ ಹಮ್ಮಿಕೊಂಡಿದೆ. ಇದರ ಮೂಲ ಉದ್ದೇಶವೇನೆಂದರೆ ಪಶು ಸಾಕುವ ರೈತರಿಗೆ ಹೊಸದಾಗಿ ಸರ್ಕಾರವೇ ಇವರಿಗೆ ಸಬ್ಸಿಡಿ ಮೂಲಕ ಸಹಾಯ ಮಾಡಲು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
Subsidy Information – ಸಹಾಯಧನದ ವಿವರ
| ಯೋಜನೆ | ಸಬ್ಸಿಡಿ ವಿವರ |
| ಹೆಫರ್ ಸಾಕಾಣಿಕೆ ಕೇಂದ್ರ | 35% ಸಹಾಯಧನ |
| ತಳಿ ವರ್ಧನಾ ಫಾರ್ಮ್ | 50% ಬಂಡವಾಳ ಸಬ್ಸಿಡಿ (ಗರಿಷ್ಠ ₹2 ಕೋಟಿ) |
| IVF ಗರ್ಭಧಾರಣೆ | ಪ್ರತಿ ಗರ್ಭಧಾರಣೆಗೆ ₹5,000 |
| Sex Sorted Semen | ವೆಚ್ಚದ 50% ವರೆಗೆ ಸಬ್ಸಿಡಿ |
| ಬ್ಯಾಂಕ್ ಸಾಲ ಬಡ್ಡಿ | 3% ಬಡ್ಡಿ ರಿಯಾಯಿತಿ |
ಗೋಕುಲ ಮಿಷನ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ?
Cow Farming Subsidy 2026 :ಈ ಯೋಜನೆಗೆ ಅರ್ಜಿ ಕೇವಲ ಆನ್ಲೈನ್ ಮೂಲಕವೇ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮಾಹಿತಿ ಕೆಳಗೆ ಲೇಖನದಲಿದೆ.
- ಅರ್ಜಿ ಸಲ್ಲಿಸಲು ರೈತರು ಪಶುಪಾಲನ ಇಲಾಖೆ https://ahvs.karnataka.gov.in/ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
- ನಂತರ ನಿಮ್ಮ ಹೆಸರಿನಲ್ಲಿ ಲಾಗಿನ್ ಮಾಡಿ.
- ಹೊಸ ಬಳಕೆದಾರರಾದರೆ ನಿಮ್ಮ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ ಬಳಸಿ ಲಾಗಿನ್ ಮಾಡಿ.
- ಲಾಗಿನ್ ಮಾಡಿದ ನಂತರ ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಿ.
- ಅಲ್ಲಿ ಕೇಳುವ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಕೊನೆಯದಾಗಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.
ಗಮನಿಸಿ : ನಿಮಗೆ ಸ್ವತಹ ಅರ್ಜಿ ಸಲ್ಲಿಸಲು ಬರದಿದ್ದರೆ ದಯವಿಟ್ಟು ನಿಮ್ಮ ಹತ್ತಿರದ ಗ್ರಾಮವನ್ ಕೇಂದ್ರ ಅಥವಾ ಸೈಬರ್ ಸೆಂಟರ್ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿಯನ್ನು ಸುಲಭವಾಗಿ ಸಲ್ಲಿಸಿ.
ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಜಾತಿ ಪರಮಣ ಪತ್ರ
- ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ ವಿವರ
- ಯೋಜನಾ ವರದಿ
- 4 ಪಾಸ್ಪೋರ್ಟ್ ಸೈಜ್ ಫೋಟೋ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ?
ಗೋಕುಲ್ ಮಿಷನ್ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸರ್ಕಾರ ಅಧಿಕೃತ ವೆಬ್ಸೈಟ್ ನಲ್ಲಿ ಮಾತ್ರ ಸಿಗುತ್ತದೆ.
Cow Farming Subsidy 2026 : ಗೋಕುಲ್ ಮಿಷನ್ ಯೋಜನೆ ಹಸು ಎಮ್ಮೆ ಸಾಕಾಣಿಕೆಯಿಂದ ರೈತರಿಗೆ ಆರ್ಥಿಕವಾಗಿ ಲಾಭದಾಯಕ ಯೋಜನೆಯಾಗಿದೆ. ಈ ಯೋಜನೆಯಡಿ ಹಸು–ಎಮ್ಮೆ ತಳಿಗಳ ಗುಣಮಟ್ಟ ಸುಧಾರಣೆ, ಹಾಲಿನ ಉತ್ಪಾದನೆ ಹೆಚ್ಚಳ, IVF ತಂತ್ರಜ್ಞಾನದಿಂದ ಹೆಚ್ಚುವರಿ ಆದಾಯ, ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಬಡ್ಡಿ ರಿಯಾಯಿತಿ ಸೇರಿದಂತೆ ಅನೇಕ ಸೌಲಭ್ಯಗಳನ್ನು ಪಡೆಯಬಹುದು. ಆಸಕ್ತ ರೈತರು ಆಸಕ್ತ ರೈತರು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ.
Cow Farming Subsidy 2026 : ಹೆಚ್ಚಿನ ಮಾಹಿತಿಯನ್ನು ಪಡೆಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: Read More
Application Link-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಲಿಂಕ್: Click Here
FAQ: ಜನರು ಹೆಚ್ಚು ಕೇಳುವ ಪ್ರಶ್ನೆಗಳು ?
1. ಗೋಕುಲ ಮಿಷನ್ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?
ಹಸು ಅಥವಾ ಎಮ್ಮೆ ಸಾಕಾಣಿಕೆ ಮಾಡುವ ಎಲ್ಲಾ ರೈತರು, ಹಾಲು ಉತ್ಪಾದಕರು ಮತ್ತು ಮಹಿಳಾ ಪಶುಪಾಲಕರು ಅರ್ಜಿ ಸಲ್ಲಿಸಬಹುದು.
2. IVF ಗರ್ಭಧಾರಣೆಗೆ ಎಷ್ಟು ಸಹಾಯಧನ ಸಿಗುತ್ತದೆ?
ಪ್ರತಿ IVF ಗರ್ಭಧಾರಣೆಗೆ ₹5,000 ಪ್ರೋತ್ಸಾಹಧನ ನೀಡಲಾಗುತ್ತದೆ.
3. ಈ ಯೋಜನೆ ಎಲ್ಲಾ ರಾಜ್ಯಗಳಲ್ಲಿ ಲಭ್ಯವಿದೆಯೇ?
ಹೌದು, ರಾಷ್ಟ್ರೀಯ ಗೋಕುಲ ಮಿಷನ್ ಯೋಜನೆ ಭಾರತದಲ್ಲಿನ ಎಲ್ಲಾ ರಾಜ್ಯಗಳಲ್ಲಿ ಅನುಷ್ಠಾನದಲ್ಲಿದೆ.
















