UIDAI Recruitment 2026 : ಬೆಂಗಳೂರು ನಿರ್ದೇಶಕ ಹುದ್ದೆಗೆ ಅರ್ಜಿ ಆಹ್ವಾನ! – ವೇತನ ₹2,15,900, 

karnatakasuddi.com

By: Karnataka Suddi

On: Tuesday, January 6, 2026 3:00 PM

UIDAI Recruitment 2026 : ಬೆಂಗಳೂರು ನಿರ್ದೇಶಕ ಹುದ್ದೆಗೆ ಅರ್ಜಿ ಆಹ್ವಾನ! - ವೇತನ ₹2,15,900, 
| Follow Us |

UIDAI Recruitment 2026 : ಬೆಂಗಳೂರು ನಿರ್ದೇಶಕ ಹುದ್ದೆಗೆ ಅರ್ಜಿ ಆಹ್ವಾನ. ವೇತನ ₹2,15,900, ಅರ್ಹತೆ, ಆಯ್ಕೆ ಪ್ರಕ್ರಿಯೆ, ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ಮಾರ್ಗದರ್ಶಿ

UIDAI ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಸಂಸ್ಥೆಯು ಖಾಲಿ ಇರುವ ಹುದ್ದೆಗೆ ಅರ್ಜಿ ಆವರಿಸಲಾಗಿದೆ. ಭಾರತದಲ್ಲಿ ಉನ್ನತ ಸರ್ಕಾರಿ ನೌಕರಿ ಕೆಲಸ ಮಾಡುವ ಆಸೆ ನಿಮಗಿದ್ದರೆ ದಯವಿಟ್ಟು ಈ ನೇಮಕಾತಿಗೆ ಅರ್ಜಿಯನ್ನು ಸಲ್ಲಿಸಿ. ಈ ನೇಮಕಾತಿಯ ಸಂಪೂರ್ಣ ವಿವರ ಕೆಳಗೆ ಲೇಖನದಲ್ಲಿದೆ. 

Also Read :- Cow Farming Subsidy 2026 : ಹಸು ಸಾಕಾಣಿಕೆಗೆ ಸರ್ಕಾರಿ ಸಬ್ಸಿಡಿ | ವರ್ಷಕ್ಕೆ ₹21,500 ಆದಾಯ

ಹುದ್ದೆಯ ವಿವರಗಳು

  • ಸಂಸ್ಥೆ ಹೆಸರು: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI)
  • ಹುದ್ದೆ ಹೆಸರು: ನಿರ್ದೇಶಕರು (Director)
  • ಖಾಲಿ ಹುದ್ದೆಗಳು: 01
  • ಕೆಲಸದ ಸ್ಥಳ: ಬೆಂಗಳೂರು, ಕರ್ನಾಟಕ
  • ವೇತನ ಶ್ರೇಣಿ: ₹1,23,100 – ₹2,15,900 / ತಿಂಗಳು

ಅರ್ಹತೆ ?

ಶೈಕ್ಷಣಿಕ ಅರ್ಹತೆ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಶೈಕ್ಷಣಿಕ ಅರ್ಹತೆಯನ್ನು ನೋಡಬಹುದು. ಲೇಖನದ ಕೊನೆಯಲ್ಲಿ ಇದೆ. 

ವಯೋಮಿತಿ : ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 21ರಿಂದ ಗರಿಷ್ಠ 56 ವಯಸ್ಸಿನ ನಡುವೆ ಇರಬೇಕು. 

ಆಯ್ಕೆ ಪ್ರಕ್ರಿಯೆ ?

ಈ ನೇಮಕಾತಿಯಲ್ಲಿ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. 

ಅರ್ಜಿ ಶುಲ್ಕ  ?

ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಯಾವುದೇ ರೀತಿಯ ಶುಲ್ಕ ಕೊಡುವಂತಿಲ್ಲ. ಎಲ್ಲಾ ಅಭ್ಯರ್ಥಿಗಳಿಗೂ ಕೂಡ ಉಚಿತವಾಗಿ ಅರ್ಜಿ ಸುಲ್ಕವಿರುತ್ತದೆ. 

ಅರ್ಜಿ ಸಲ್ಲಿಸುವ ವಿಧಾನ ?

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಫಾರಂ ಡೌನ್ಲೋಡ್ ಮಾಡಿ ನಾನು ನೀಡಿರುವ ವಿಳಾಸಕ್ಕೆ ಸ್ಪೀಡ್ ಪೋಸ್ಟ್  ಮುಖಾಂತರ ಕಳಿಸಬೇಕು. ಅರ್ಜಿ ಸಲ್ಲಿಸುವ ಸಂಪೂರ್ಣ ಹಂತವು ಕೆಳಗಿನ ಲೇಖನದಲ್ಲಿದೆ ಅದನ್ನು ಅನುಸರಿಸಿ. 

  • ಅಧಿಕೃತ ವೆಬ್‌ಸೈಟ್ uidai.gov.in ಗೆ ಭೇಟಿ ನೀಡಿ.
  • Recruitment ವಿಭಾಗದಲ್ಲಿ ‘ನಿರ್ದೇಶಕ’ ಹುದ್ದೆಯ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.
  • ನಂತರ ಅರ್ಜಿ ಪರಂ ಓಪನ್ ಆಗುತ್ತದೆ ಅದನ್ನು ಸರಿಯಾಗಿ ನಿಮ್ಮ ಎಲ್ಲಾ ವೈಯಕ್ತಿಕ ವಿವರದೊಂದಿಗೆ ಅರ್ಜಿಯನ್ನು ಭರ್ತಿ ಮಾಡಿ. 
  • ಅಗತ್ಯ ದಾಖಲೆಗಳನ್ನು  ಅರ್ಜಿ ಫಾರಂ ಜೊತೆಗೆ ಜೋಡಿಸಿ.
  • ಬರ್ತೀಯಾ ಆದ ಅರ್ಜಿಯನ್ನು ಕೆಳಗೆ ನೀಡಿರುವ ವಿಳಾತಕೆ ಸ್ಪೀಡ್ ಪೋಸ್ಟ್ ಮುಖಾಂತರ ಕಳುಹಿಸಿ ಮತ್ತು ಇ-ಮೇಲ್ ಮಾಡಿ.

ವಿಳಾಸ:
ನಿರ್ದೇಶಕರು (HR), ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI)
ಬಾಂಗ್ಲಾ ಸಾಹಿಬ್ ರಸ್ತೆ, ಕಾಳಿ ಮಂದಿರದ ಹಿಂದೆ, ಗೋಲ್ ಮಾರುಕಟ್ಟೆ, ನವದೆಹಲಿ – 110 001

ಇಮೇಲ್ ಐಡಿ: deputation@uidai.net.in

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ?

ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ ಹಾಗೂ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 23 ಫೆಬ್ರವರಿ 2026 ರಂದು ಮುಕ್ತಾಯಗೊಳ್ಳುತ್ತದೆ. ಆಸಕ್ತ ಅಭ್ಯರ್ಥಿಗಳು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ. 

Also Read :-  Federal Bank Scholarship 2026 : ₹1 ಲಕ್ಷ ವಿದ್ಯಾರ್ಥಿವೇತನ | ಅರ್ಜಿ ಆರಂಭ | Apply Now

UIDAI Recruitment 2026 : UIDAI ಸಂಸ್ಥೆಯು ಪ್ರಕಟಿಸಿರುವ ಕಾಲಿರುವ ಹುದ್ದೆಗಳಿಗೆ ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ. ಯಾರಿಲ್ಲ ಅಭ್ಯರ್ಥಿಗಳಿಗೆ ಭಾರತದಲ್ಲಿ ಸರ್ಕಾರಿ ನೌಕರರಾಗಿ ಕೆಲಸ ಮಾಡುವ ಆಸೆ ಇದ್ದರೆ ಅಂತವರಿಗೆ ಈ ಹುದ್ದೆಯು ಸೂಕ್ತವಾಗಿದೆ. ಈ ನೇಮಕಾತಿಯು 23 ಫೆಬ್ರವರಿ 2026ರಂದು ಮುಕ್ತಾಯಗೊಳ್ಳುತ್ತದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಲಿಂಕ ಕೆಳಗೆ ನೀಡಲಾಗಿದೆ.

ಅಧಿಕೃತ ಲಿಂಕ್‌ಗಳು

UIDAI Recruitment 2026 – FAQ

Q1: UIDAI ನಿರ್ದೇಶಕರ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
A: ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 23 ಫೆಬ್ರುವರಿ 2026. ಅರ್ಜಿ ಸಲ್ಲಿಸಲು ಮುನ್ನ ಅಧಿಸೂಚನೆಯನ್ನು ಗಮನದಿಂದ ಓದಿ ಎಲ್ಲಾ ಶರತ್ತುಗಳನ್ನು ಖಚಿತಪಡಿಸಿಕೊಳ್ಳಿ.

Q2: UIDAI ನಿರ್ದೇಶಕರ ಹುದ್ದೆಗೆ ಆಯ್ಕೆ ಪ್ರಕ್ರಿಯೆ ಹೇಗಿದೆ?
A: ಆಯ್ಕೆ ಪ್ರಕ್ರಿಯೆ ಸಂದರ್ಶನದ ಮೂಲಕ ಮಾತ್ರ ನಡೆಯುತ್ತದೆ. ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ, ಅನುಭವ, ಮತ್ತು ನೇಮಕಾತಿ ಶರತ್ತುಗಳನ್ನು ಆಧರಿಸಿ ನಿರ್ಧರಿಸಲಾಗುತ್ತದೆ.

Q3: UIDAI ನಿರ್ದೇಶಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ಬೇಕೆ?
A: ಇಲ್ಲ, UIDAI ನಿರ್ದೇಶಕರ ಹುದ್ದೆಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಅಭ್ಯರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸಬಹುದು.

karnataka Suddi

For Feedback - feedback@example.com

Join WhatsApp Channel

Join Now

Join Telegram

Join Now

Leave a Comment