DRDO Recruitment 2025 : 764 ಹುದ್ದೆಗಳು ಬಿಡುಗಡೆ! ಅರ್ಜಿ ಹಾಕುವ ವಿಧಾನ, ಅರ್ಹತೆ, ವೇತನ – ಸಂಪೂರ್ಣ ಮಾಹಿತಿ!

karnatakasuddi.com

By: Karnataka Suddi

On: Thursday, December 11, 2025 8:41 AM

DRDO Recruitment 2025 : 764 ಹುದ್ದೆಗಳು ಬಿಡುಗಡೆ! ಅರ್ಜಿ ಹಾಕುವ ವಿಧಾನ, ಅರ್ಹತೆ, ವೇತನ – ಸಂಪೂರ್ಣ ಮಾಹಿತಿ!
| Follow Us |

DRDO Recruitment 2025 : ಟೆಕ್ನಿಷಿಯನ್-ಎ, STA-B ಸೇರಿದಂತೆ 764 ಹುದ್ದೆಗಳು – ಅರ್ಜಿ ಹೇಗೆ ಹಾಕುವುದು? ಸಂಪೂರ್ಣ ಮಾಹಿತಿ  ಇಲ್ಲಿದೆ ನೋಡಿ. 

DRDO Recruitment 2025 : ಭಾರತದ ರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸಕ್ತಿ ಇರುವ ಪ್ರತಿ ಅಭ್ಯರ್ಥಿಗಳಿಗೂ ಕೂಡ ಈ  DRDO (Defence Research and Development Organisation) ಸಂಸ್ಥೆಯು  ಉತ್ತಮ ಅವಕಾಶವನ್ನು ನೀಡುತ್ತಿದ್ದಾರೆ. 2025 ರಲ್ಲಿ  DRDO ತನ್ನ CEPTAM-11 ನೇಮಕಾತಿ ಅಧಿಸೂಚನೆ ಹೊರಡಿಸಿದ್ದಾರೆ. ಈ ನೇಮಕಾತಿಯಲ್ಲಿ ಒಟ್ಟು 774 ಹುದ್ದೆಗಳಿಗೆ ಹೊರಡಿಸಿದ್ದಾರೆ. ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಈ ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ಓದಿ ಅರ್ಜಿಯನ್ನು ಸಲ್ಲಿಸಿ.

Also Read :-  IOCL Recruitment 2025 : IOCL ಸಂಸ್ಥೆಯಲ್ಲಿ ಖಾಲಿ ಇರುವ 2776 ಹುದ್ದೆಗಳಿಗೆ ಅರ್ಜಿ ಆಹ್ವಾನ!

ಈ ಹುದ್ದೆಯ ವಿವರಗಳು 

ಹುದ್ದೆಯ ವಿವರಗಳು
ಹುದ್ದೆಗಳ ಸಂಖ್ಯೆ764
ಪ್ರಮುಖ ಹುದ್ದೆಗಳುSenior Technical Assistant-B (STA-B), Technician-A
ಅರ್ಜಿ ಪ್ರಾರಂಭ ದಿನಾಂಕ09 ಡಿಸೆಂಬರ್ 2025
ಅರ್ಜಿ ವಿಧಾನOnline (DRDO ಅಧಿಕೃತ ವೆಬ್‌ಸೈಟ್)
ವಯೋಮಿತಿ18–28 ವರ್ಷ (ಮೀಸಲಾತಿ ಪ್ರಕಾರ ಸಡಿಲಿಕೆ)
ಆಯ್ಕೆ ಪ್ರಕ್ರಿಯೆCBT + Skill/Trade Test

DRDO ಈ ಬಾರಿ ಒಟ್ಟು 764 ಹುದ್ದೆಗಳ ನೇಮಕಾತಿ ಮಾಡುತ್ತಿದೆ. ಹುದ್ದೆಗಳ ಮತ್ತು ವೇತನದ ವಿವರ ಕೆಳಗಿನಂತಿದೆ:

ಹುದ್ದೆ ಹೆಸರುಹುದ್ದೆಗಳ ಸಂಖ್ಯೆವೇತನ (7ನೇ CPC)
Senior Technical Assistant-B (STA-B)561₹35,400 – ₹1,12,400 (Level-6)
Technician-A203₹19,900 – ₹63,200 (Level-2)
ಒಟ್ಟು764

STA-B ಹುದ್ದೆಗೆ ಅರ್ಹತೆ

  • ಸಂಬಂಧಿತ ಎಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮಾ / B.Sc. ಅಗತ್ಯ
  • ಉದಾಹರಣೆ: Mechanical, Electronics, Electrical, CS, Physics, Chemistry, ಇತ್ಯಾದಿ

 Technician-A ಹುದ್ದೆಗೆ ಅರ್ಹತೆ

  • ITI ಪ್ರಮಾಣಪತ್ರ + 10ನೇ ತರಗತಿ ಪಾಸ್
  • DRDO ಅಧಿಸೂಚನೆಯಲ್ಲಿ ಸ್ಪಷ್ಟವಾದ ಟ್ರೇಡ್‌ವಾರು ಅರ್ಹತೆ ನೀಡಲಾಗುತ್ತದೆ

Also Read :-  Chief Minister Raitha Vidya Nidhi ಯೋಜನೆ ರೈತರ ಮಕ್ಕಳಿಗೆ ₹ 11,000 ವರೆಗೆ ಸ್ಕಾಲರ್ಶಿಪ್ ಸೌಲಭ್ಯ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ? 

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು . ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಸರ್ಕಾರ ಇನ್ನುಕೂಡ ಸೂಚಿಸಿಲ್ಲ. ಆದರೆ ಈ ನೇಮಕಾತಿ ಕೆಲವೇ ದಿನದಲ್ಲಿ ಮುಕ್ತಾಯಗೊಳ್ಳಬಹುದು ಅರ್ಜಿ ಸಲ್ಲಿಸುವಂತ ಅಭ್ಯರ್ಥಿಗಳು ತಡ ಮಾಡದೆ ಅರ್ಜಿಯನ್ನು ಆದಷ್ಟು ಬೇಗ ಸಲ್ಲಿಸಿ.

ಅರ್ಜಿ ಹೇಗೆ ಸಲ್ಲಿಸುವುದು 

ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಕೆಳಗಿನ ಲೇಖನವನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಬಹುದು. 

  • ಮೊದಲು ಸರ್ಕಾರದ ಅಧಿಕೃತ ವೆಬ್ಸೈಟ್ drdo.gov.in ಗೆ ಭೇಟಿ ನೀಡಿ. ಅಥವಾ ಇಲ್ಲಿ ನೀಡಿರುವ ಲಿಂಕ್ ಮೇಲೆ https://www.drdo.gov.in/drdo/en/offerings/vacancies ಕ್ಲಿಕ್ ಮಾಡಿ.
  • ನಂತರ CEPTAM-11 ವಿಭಾಗದಲ್ಲಿ “Apply Online” ಲಿಂಕ್ ಕ್ಲಿಕ್ ಮಾಡಿ. ಹೊಸ ಅಭ್ಯರ್ಥಿಯಾಗಿ Registration ಮಾಡಿ
  • ರಿಜಿಸ್ಟ್ರೇಷನ್ ಮಾಡಿದ ನಂತರ ಲಾಗಿನ್ ಮಾಡಿ. ಲಾಗಿನ್ ಆದ ನಂತರ ನಿಮ್ಮ ಮುಂದೆ ಒಂದು ಅರ್ಜಿ ಫಾರಂ ಓಪನ್ ಆಗುತ್ತದೆ ಅದನ್ನು ನಿಮ್ಮ ವಯಕ್ತಿಕ ವಿವರಗಳೊಂದಿಗೆ ಭರ್ತಿ ಮಾಡಿ. 
  • ಅಗತ್ಯ ದಾಖಲೆಗಳನ್ನು PDF ಮುಖಾಂತರ ಅಪ್ಲೋಡ್ ಮಾಡಿಕೊಳ್ಳಿ. 
  • ಅರ್ಜಿ ಶುಲ್ಕ ಪಾವತಿಸಿ 
  • ಅರ್ಜಿ ಶುಲ್ಕ ಪಾವತಿಸಿದ ನಂತರ ಅರ್ಜಿಯನ್ನು ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ. 

Also Read :- Karnataka Free Laptop scheme : ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಯೋಜನೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ವಯೋಮಿತಿ 

ಈ ಹುದ್ದೆಗೆ ಅರ್ಜಿ ಸಲ್ಲಿಸುವವರು 18 ವರ್ಷದಿಂದ 28 ವರ್ಷಗಳ ನಡುವೆ ಇರಬೇಕು. ಹಾಗೂ ವಯಸ್ಸಿನ ಸಡಿಲಿಕೆಯು ಕೂಡ ಇರುತ್ತದೆ ಅದು ಅಭ್ಯರ್ಥಿಗಳ ಜಾತಿ ಆಧಾರದ ಮೇಲೆ ವಯಸ್ಸಿನ ಸಡಿಲಿಕೆ ಆಗುತ್ತದೆ. ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನೋಡಬಹುದು. 

ಅಗತ್ಯ ದಾಖಲೆಗಳು ? 

  • ಅಭ್ಯರ್ಥಿಯ ಆಧಾರ್ ಕಾರ್ಡ್ 
  • ಪಾನ್ ಕಾರ್ಡ್ 
  • 4 ಪಾಸ್ಪೋರ್ಟ್ ಸೈಜ್ ಫೋಟೋ 
  • ಅಭ್ಯರ್ಥಿಯ ಸಹಿ 
  • ಶೈಕ್ಷಣಿಕ ದಾಖಲೆಗಳು 
  • ಜಾತಿ ಪ್ರಮಾಣ ಪತ್ರ 
  • ಕೌಶಲ್ಯ ಪ್ರಮಾಣ ಪತ್ರ ( Skills ) ಅಗತ್ಯವಿದ್ದರೆ ಮಾತ್ರ 
  • ಮೊಬೈಲ್ ನಂಬರ್ 
  • ಇಮೇಲ್ ID 

Also Read :- Rajiv Gandhi Housing Scheme : ಮನೆ ಕಟ್ಟಲು ₹1.75 ಲಕ್ಷ–₹2.5 ಲಕ್ಷದ ವರೆಗೂ ಸಹಾಯಧನ ! .

ಈ ಹುದ್ದೆಗೆ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ? 

ಈ ನೇಮಕಾತಿಯಲ್ಲಿ ಒಟ್ಟು 2 ರೀತಿಯ ಆಯ್ಕೆ ಪ್ರಕ್ರಿಯೆ ಇರುತ್ತದೆ 

  • CBT ಪರೀಕ್ಷೆ : ಈ ಹಂತದಲ್ಲಿ ಅಭ್ಯರ್ಥಿಗಳ ಸಾಮಾನ್ಯ ಜ್ಞಾನ, ತಾಂತ್ರಿಕ ವಿಷಯ, ಗಣಿತ ಮತ್ತು ಸಾಮಾನ್ಯ ವಿಜ್ಞಾನ ರೀತಿಯ ಪ್ರಶ್ನೆ ಕೇಳಲಾಗುತ್ತದೆ. 
  • Skill Test : 2ನೇ ಹಂತದಲ್ಲಿ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಮತ್ತು ಅಭ್ಯರ್ಥಿಗಳ ಸ್ಕಿಲ್ ಟೆಸ್ಟ್ ಮಾಡಲಾಗುತ್ತದೆ. 

DRDO Recruitment 2025 : ಭಾರತದಲ್ಲಿ ಸರ್ಕಾರಿ ನೌಕರನಾಗಿ ಉನ್ನತ ಹುದ್ದೆಯಲ್ಲಿ  ಕೆಲಸ ಮಾಡುವ ಆಸಕ್ತಿ ಇದ್ದರೆ ಈ ಹುದ್ದೆಗೆ ಅರ್ಜಿ ಸಲ್ಲಿಸಿ. ಈ ಸಂತೆಯು ಒಟ್ಟು ಕಾಲಿ ಇರುವ 764 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಮತ್ತು ಅರ್ಜಿ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು ಕೊನೆಯ ದಿನಾಂಕ ಸರ್ಕಾರ ಇನ್ನು ಸೂಚಿಸಿಲ್ಲ. ಆದರೆ ಈ ನೇಮಕಾತಿಯು ಕೆಲವೇ ದಿನಾಂಕದವರೆಗೂ ಮಾತ್ರ ಇರುತ್ತದೆ. ಆಸಕ್ತ ಅಭ್ಯರ್ಥಿಗಳು ತಡ ಮಾಡದೆ ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ ನಿಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಿ. 

ಅರ್ಜಿ ಸಲ್ಲಿಸಲು ಲಿಂಕ್ . 

karnataka Suddi

For Feedback - feedback@example.com

Join WhatsApp Channel

Join Now

Join Telegram

Join Now

Leave a Comment