Canara Bank Personal Loan 2025: ಕಡಿಮೆ ಬಡ್ಡಿ ದರದಲ್ಲಿ ಗರಿಷ್ಠ 10 ಲಕ್ಷ ರೂಪಾಯಿ ?
Canara Bank personal loan 2025 : ಕೆನರಾ ಬ್ಯಾಂಕ್ ತಮ್ಮ ಗ್ರಾಹಕರಿಗೆ ಬಂಪರ್ ಸುದ್ದಿ ನೀಡಲು ಮುಂದಾಗಿದೆ. ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ರೂಪಾಯಿ ವರೆಗೂ ವೈಯಕ್ತಿಕ ಸಾಲ ಸೌಲಭ್ಯ. ಈ ವೈಯಕ್ತಿಕ ಸಾಲದ ಅರ್ಹತೆ, ಸಾಲಕ್ಕೆ ಅರ್ಜಿ ಸಲ್ಲಿಸುವ ವಿಧಾನ, ಹಾಗೂ ಕೊನೆಯ ದಿನಾಂಕವನ್ನು ಈ ಲೇಖನದಲ್ಲಿ ನೀಡಲಾಗಿದೆ. ಅರ್ಜಿದಾರರು ಈ ಲೇಖನವನ್ನು ಸಂಪೂರ್ಣವಾಗಿ ಓದಿ ಅರ್ಜಿಯನ್ನು ಸಲ್ಲಿಸಿ.
Also Read :- SBI Platinum Jubilee Asha Scholarship : 9 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ₹15,000 ವಿದ್ಯಾರ್ಥಿವೇತನ ಸೌಲಭ್ಯ !
Canara Bank personal loan 2025 : ಕೆನರಾ ಬ್ಯಾಂಕ್ ಪರ್ಸನಲ್ ಲೋನ್ ?
ಕೆನರಾ ಬ್ಯಾಂಕ್ ತಮ್ಮ ಸಿಹಿ ಸುದ್ದಿ ನೀಡಲು ಮುಂದಾಗಿದೆ. ಈಗ ಕೆನರಾ ಬ್ಯಾಂಕ್ ಗ್ರಾಹಕರು ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ರೂಪಾಯಿ ವರೆಗೂ ಸಾಲವನ್ನು ಪಡೆದುಕೊಳ್ಳಬಹುದು. ಗ್ರಾಹಕರ ಗಮನಕ್ಕೆ ಈ ಸಾಲ ಸೌಲಭ್ಯ ಪಡೆಯಲು ನೀವು ಯಾವುದೇ ರೀತಿಯ ಆಸ್ತಿ ಠೇವಣಿ ಅಥವಾ ನಿಮ್ಮ ವೈಯಕ್ತಿಕ ಭದ್ರತೆಯನ್ನು ನೀಡಬೇಕಾಗಿಲ್ಲ. ಕೆನರಾ ಬ್ಯಾಂಕ್ ಈ ಸಲಕ್ಕೆ ಯಾವುದೇ ರೀತಿಯ ಶುರಿಟಿ ಕೊಡಬೇಕಾಗಿಲ್ಲ. ಇದು ನಿಮ್ಮ ವೈಯಕ್ತಿಕ ಅಥವಾ ವೃತ್ತಿಪರ ಅಗತ್ಯಗಳಿಗೆ ಬಳಸಿಕೊಳ್ಳಲು ಈ ಸಾಲ ಬಹಳ ಅನುಕೂಲವಾಗಿದೆ. ಯಾರಾದರೂ ಕೆನರಾ ಬ್ಯಾಂಕಿನಲ್ಲಿ ಪರ್ಸನಲ್ ಲೋನ್ ತೆಗೆಯಲು ಮುಂದಾದರೆ ಒಮ್ಮೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ.
Canara Bank personal loan 2025 : ಕೆನರಾ ಬ್ಯಾಂಕ್ ಪರ್ಸನಲ್ ಲೋನ್ ಸಾಲದ ಪ್ರಮುಖ ವಿಷಯಗಳು ?
ಸಾಲದ ಮೊತ್ತ : ಕೆನರಾ ಬ್ಯಾಂಕ್ ತಮ್ಮ ಗ್ರಾಹಕರಿಗೆ 50,000 ಇಂದ 10 ಲಕ್ಷ ರೂಪಾಯಿಗಳವರೆಗೆ ಸಾಲ ನೀಡಲು ಮುಂದಾಗಿದೆ.
ಸಾಲದ ಬಡ್ಡಿ ದರ : ಹಾಗೂ ಬಡ್ಡಿ ದರ ನೋಡುವುದಾದರೆ ಕೇವ 10.70% ರಿಂದ 16.15% ವಾರ್ಷಿಕ (RLLR + 1.40% ರಿಂದ RLLR + 6.40% ವರೆಗೆ). ಇದು ನಿಮ್ಮ ಕ್ರೆಡಿಟ್ ಸ್ಕೋರ್ ಅಥವಾ ನಿಮ್ಮ ಆದಾಯ ಮತ್ತು ನಿಮ್ಮ ಬ್ಯಾಂಕಿನೊಂದಿನ ಸಂಬಂಧದ ಆಧಾರದ ಮೇಲೆ ನಿಮ್ಮ ಸಾಲದ ಮೊತ್ತ ನಿರ್ಧಾರವಾಗುತ್ತದೆ.
ಸಾಲ ಮರುಪಾವತಿ : ಸಾಲದ ಮರುಪಾವತಿ ನೋಡುವುದಾದರೆ 1 ವರ್ಷದಿಂದ 7 ವರ್ಷಗಳವರೆಗೂ ನಿಮ್ಮ ಅನುಕೂಲಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬಹುದು.
ಪ್ರೊಸೆಸಿಂಗ್ ಫೀಸ್ : ಸಾಲದ ಮೊತ್ತದ ಏಳು ಪರ್ಸೆಂಟ್ ಅಥವಾ ಗರಿಷ್ಠ ಸುಮಾರು 10 ಸಾವಿರ ರೂಪಾಯಿ ಪ್ಲಸ್ ತೆರಿಗೆ ನೀಡಬೇಕಾಗುತ್ತದೆ ಇದು ಈ ಶುಲ್ಕ ಬ್ಯಾಂಕ್ ನೀತಿಯ ಪ್ರಕಾರ ಬದಲಾಗುತ್ತಿರಬಹುದು.
Canara Bank personal loan 2025 : ಕೆನರಾ ಬ್ಯಾಂಕ್ ಪರ್ಸನಲ್ ಲೋನ್ ಏಕೆ ಆಯ್ಕೆ ಮಾಡಿಕೊಳ್ಳಬೇಕು ?
ಕೆನರಾ ಬ್ಯಾಂಕ್ ಭಾರತದಲ್ಲಿ ಜನಪ್ರಿಯವಾದ ಬ್ಯಾಂಕ್ ಗಳಲ್ಲಿ ಈ ಕೆನರಾ ಬ್ಯಾಂಕ್ ಸಂಸ್ಥೆ ಅಷ್ಟೇ ಅಲ್ಲ ಅನೇಕ ಗ್ರಹಕರ ನಂಬಿಕೆಯುಳ್ಳ ಬ್ಯಾಂಕ್ ಆಗಿದೆ. ಬಹು ಮುಖ್ಯವಾಗಿ ಕೆನರಾ ಬ್ಯಾಂಕ್ ತಮ್ಮ ಗ್ರಾಹಕರಿಗೆ ತಿಂಗಳಿಗೊಮ್ಮೆ ಹೊಸ ಹೊಸ ಲೋನ್ ಕಡಿಮೆ ಬಡ್ಡಿ ದರದಲ್ಲಿ ನೀಡಲು ಮುಂದಾಗಿದ್ದಾರೆ. ಹಾಗೂ ಕೆನರಾ ಬ್ಯಾಂಕ್ ಆನ್ಲೈನ್ ಮೂಲಕ ಎಲ್ಲಾ ಕೆಲಸವೂ ಮಾಡುವುದರ ಮೂಲಕ ತಮ್ಮ ಗ್ರಾಹಕರ ದಾಖಲೆ ಪರಿಶೀಲನೆ, ಇತ್ಯಾದಿ ಸೇವೆಗಳನ್ನು ಕಡಿಮೆ ಸಮಯದಲ್ಲಿ ತಮ್ಮ ಗ್ರಾಹಕರಿಗೆ ಅನುಕೂಲವಾಗುವಂತೆ ಸೇವೆ ಮಾಡುತ್ತಾ ಬರುತ್ತಿದೆ.
ನಿಮ್ಮ EMI ಕ್ಯಾಲ್ಕುಲೇಟರ್ ಉದಾಹರಣೆ : Canara Bank personal EMI
(EMI) ಯೋಜನೆ ಮಾಡಲು EMI ಕ್ಯಾಲ್ಕುಲೇಟರ್ ಬಳಸಬಹುದು. ಸೂತ್ರ: EMI = [P x R x (1+R)^N] / [(1+R)^N-1], ಇಲ್ಲಿ P = ಅಸಲು ಸಾಲ (Principal), R = ಮಾಸಿಕ ಬಡ್ಡಿದರ (ವಾರ್ಷಿಕ ದರ/12), N = ಮಾಸಿಕ ಮರುಪಾವತಿಗಳ ಸಂಖ್ಯೆ (ಅವಧಿ).
ಉದಾಹರಣೆ: ನೀವು ₹5 ಲಕ್ಷ ಸಾಲವನ್ನು 5 ವರ್ಷಗಳ (60 ತಿಂಗಳು) ಅವಧಿಗೆ 12% ವಾರ್ಷಿಕ ಬಡ್ಡಿದರದಲ್ಲಿ ತೆಗೆದುಕೊಂಡರೆ:
- ಮಾಸಿಕ ಬಡ್ಡಿದರ (R) = 12%/12 = 1% = 0.01
- EMI = [5,00,000 x 0.01 x (1+0.01)^60] / [(1+0.01)^60-1] = ಸುಮಾರು ₹11,122
ಕೆನರಾ ಬ್ಯಾಂಕ್ ವೆಬ್ಸೈಟ್ನಲ್ಲಿ ಅಥವಾ ಯಾವುದೇ ಆನ್ಲೈನ್ EMI ಕ್ಯಾಲ್ಕುಲೇಟರ್ ಬಳಸಿ ನಿಮ್ಮ ನಿಖರವಾದ EMI ಯನ್ನು ಲೆಕ್ಕ ಹಾಕಿಕೊಳ್ಳಬಹುದು.
Canara Bank personal loan 2025 : ಕೆನರಾ ಬ್ಯಾಂಕ್ ಪರ್ಸನಲ್ ಲೋನ್ ತೆಗೆದುಕೊಳ್ಳಲು ಅರ್ಹತೆಗಳು ?
ವಯಸ್ಸು : ಈ ಲೋನ್ ಪಡೆದುಕೊಳ್ಳಲು ಬಯಸಿದರೆ ನಿಮಗೆ 21 ವರ್ಷದಿಂದ 60 ವರ್ಷಗಳ ನಡುವೆ ಇರಬೇಕು.
ನಿಮ್ಮ ಕನಿಷ್ಠ ಆದಾಯ : ತಿಂಗಳಿಗೆ 15 ಸಾವಿರ ರೂಪಾಯಿ, ನೀವೇನಾದ್ರೂ ಸರ್ಕಾರಿ ಉದ್ಯೋಗಿಗಳಾದರೆ ತಿಂಗಳಿಗೆ 10,000 ಸಾಕಾಗಬಹುದು ಆದರೆ ನೆನಪಿನಲ್ಲಿಡಿ ಇದು ನಗರಗಳ ಆಧಾರದ ಮೇಲೆ ನಿಮ್ಮ ಕನಿಷ್ಠ ಆದಾಯದ ಮೊತ್ತವು ನಿರ್ಧರಿಸುತ್ತಾರೆ.
ಉದ್ಯೋಗ ಸ್ಥಿರತೆ : ಸಂಬಳದ ಉದ್ಯೋಗಿಗಳಾದರೆ ಕನಿಷ್ಠ 1 ವರ್ಷಗಳ ಕಾಲ ಉದ್ಯೋಗದಲ್ಲಿ ಇರಬೇಕು ಅಥವಾ ಸ್ವಯಂ ಉದ್ಯೋಗಿಗಳಾದರೆ ಕನಿಷ್ಠ 2 ವರ್ಷಗಳ ಕಾಲ ಸತತವಾಗಿ ಉದ್ಯೋಗದಲ್ಲಿ ಇರತಕ್ಕದ್ದು.
ನಿಮ್ಮ ಕ್ರೆಡಿಟ್ ಸ್ಕೋರ್ : ನೀವು 750 ಅಥವಾ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿರಬೇಕು. ಇದು ಏಕೆಂದರೆ ನಿಮ್ಮ ಅತ್ಯುತ್ತಮ ಬಡ್ಡಿ ದರವನ್ನು ಇದರ ಮೇಲೆ ನಿರ್ಧರಿಸುತ್ತಾರೆ. ಕನಿಷ್ಠವಾಗಿ 700 ಅಂತೂ ಇರತಕ್ಕದ್ದು.
ನಾಗರಿಕರು : ನೀವೇನಾದರೂ ಈ ಪರ್ಸನಲ್ ಲೋನ್ ಪಡೆಯಲು ಬಯಸಿದರೆ ನೀವು ಭಾರತದ ನಾಗರಿಕರಾಗಿರಬೇಕು ಮತ್ತು ನಿಮ್ಮ EMI ನಿಮ್ಮ ಮಾತಿಕ ಆದಾಯದ 50% ಗಿಂತ ಕಡಿಮೆ ಇರಬಾರದು.
ಕೆನರಾ ಬ್ಯಾಂಕ್ ಪರ್ಸನಲ್ ಲೋನ್ ಪಡೆಯಲು ಅಗತ್ಯವಿರುವ ದಾಖಲೆಗಳು – Canara Bank personal Important Document
ಕೆನರಾ ಬ್ಯಾಂಕ್ ಪರ್ಸನಲ್ ಲೋನ್ ಪಡೆಯಲು ಕೆಳಗಿನ ನೀಡಿರುವ ಎಲ್ಲಾ ದಾಖಲೆಗಳನ್ನು ಅಗತ್ಯವಾಗಿ ಬೇಕಾಗುತ್ತದೆ.
- ನಿಮ್ಮ ಆಧಾರ್ ಕಾರ್ಡ್
- ಪಾನ್ ಕಾರ್ಡ್
- ವೋಟರ್ ಐಡಿ
- ಡ್ರೈವಿಂಗ್ ಲೈಸೆನ್ಸ್ ಅಗತ್ಯವಿದ್ದರೆ ಮಾತ್ರ
- ನಿಮ್ಮ ಆದಾಯದ ದಾಖಲೆ (ಉದಾಹರಣೆ ನಿಮ್ಮ ಕಳೆದ ಎರಡರಿಂದ ಮೂರು ವರ್ಷದ ಸಂಬಳದ ರಿಸಿಪ್ಟ್ ) ನಿಮ್ಮ ಜಿಎಸ್‌ಟಿ ರಿಜಿಸ್ಟ್ರೇಷನ್ ಇದ್ದರೆ ಸಾಕು.
- ಉದ್ಯೋಗದ ದಾಖಲೆ (ಸಂಬಳದ ಉದ್ಯೋಗಿಗಳಿಗೆ ಮಾತ್ರ)
- ನಿಮ್ಮ ಇತ್ತೀಚಿನ 4 ಪಾಸ್ಪೋರ್ಟ್ ಸೈಜ್ ಫೋಟೋ.
Also Read :- Kotak mahindra Kanya Scholarship 2025-26 : ಕೋಟಕ್ ಮಹಿಂದ್ರ ಗ್ರೂಪ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ! ವಿದ್ಯಾರ್ಥಿಗಳಿಗೆ 1.50ಲಕ್ಷ ರೂಪಾಯಿ ನೆರವು?
ಕೆನರಾ ಬ್ಯಾಂಕ್ ಪರ್ಸನಲ್ ಲೋನ್ ಗೆ ಅಪ್ಲೈ ಮಾಡುವ ವಿಧಾನ ? How to Apply Canara Bank personal loan 2025
ಕೆನರಾ ಬ್ಯಾಂಕ್ ಪರ್ಸನಲ್ ಲೋನ್ ಪಡೆಯಲು ಬಯಸಿದರೆ ನೀವು ಎರಡು ರೀತಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಮೊದಲನೆಯದು ನೀವು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು ಹಾಗೂ ಎರಡನೆಯ ದಾರಿ ಸೈಬರ್ ಸೆಂಟರ್ ಅಥವಾ ನೀವು ಆನ್ಲೈನ್ ಮೂಲಕ ನಿಮ್ಮ ಮೊಬೈಲ್ ಫೋನ್ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ ? Online Process
- ಮೊದಲು ಕೆನರಾ ಬ್ಯಾಂಕಿನ ಅಧಿಕೃತ www.canarabank.com ವೆಬ್ಸೈಟ್ಗೆ ಭೇಟಿ ನೀಡಿ
- ನಂತರ ಲೋನ್ ವಿಭಾಗಕ್ಕೆ ಹೋಗಿ, ಪರ್ಸನಲ್ ಲೋನ್ ಆಯ್ಕೆ ಮಾಡಿಕೊಳ್ಳಿ.
- ನಂತರ ಅಪ್ಲೈ ನೌ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
- ನಿಮ್ಮ ಎಲ್ಲಾ ವೈಯಕ್ತಿಕ ವಿವರಗಳನ್ನು ಅಲ್ಲಿ ಸರಿಯಾಗಿ ಭರ್ತಿ ಮಾಡಿ ಉದಾಹರಣೆ. ನಿಮ್ಮ ಹೆಸರು, ನಿಮ್ಮ ವಿಳಾಸ, ಶೈಕ್ಷಣಿಕ ವಿವರ, ನಿಮ್ಮ ಆದಾಯದ ಮಾಹಿತಿ, ಇತ್ಯಾದಿಯಲ್ಲಿ ಕೇಳುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿಕೊಳ್ಳಬೇಕು.
- ನಂತರ ಅಲ್ಲಿ ಕೇಳುವ ಎಲ್ಲ ದಾಖಲೆಗಳನ್ನು ಪಿಡಿಎಫ್ ಮುಖಾಂತರ ಅಪ್ಲೋಡ್ ಮಾಡಿಕೊಳ್ಳಬೇಕು. ಅಗತ್ಯ ದಾಖಲೆಗಳ ಪಟ್ಟಿ ಮೇಲೆ ಲೇಖನದಲ್ಲಿ ನೀಡಲಾಗಿದೆ .
- ಕೆನರಾ ಬ್ಯಾಂಕ್ ಟೀಮ್ ನಿಮ್ಮ ಅರ್ಜಿ ಪರಿಶೀಲಿಸಿದ ನಂತರ ನಿಮ್ಮ ಸಾಲ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.
ಕೆನರಾ ಬ್ಯಾಂಕ್ ಪರ್ಸನಲ್ ಲೋನ್ ಗೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ? offline Process
ನಿಮಗೆ ಸ್ವತಹ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಬರುದಿಲ್ಲ ವೆಂದರೆ ದಯವಿಟ್ಟು ನೀವು ನಿಮ್ಮ ಹತ್ತಿರದ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ. ನಂತರ ನಿಮ್ಮ ಸಂಬಂಧ ಪಟ್ಟ ಎಲ್ಲಾ ದಾಖಲೆಗಳನ್ನು ನಿಮ್ಮ ಬ್ಯಾಂಕ್ ಶಾಖೆಗೆ ತೆಗೆದುಕೊಂಡು ಹೋಗಿ. ಮೇಲೆ ಲೇಖನದಲ್ಲಿ ನೀಡಲಾಗಿದೆ ಅದನ್ನು ಅನುಸರಿಸಿ. ನಿಮ್ಮ ಬ್ಯಾಂಕ್ ಶಾಖೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಅಲ್ಲಿಯೇ ಅರ್ಜಿಯನ್ನು ಸಲ್ಲಿಸಿ. ನಿಮ್ಮ ದಾಖಲೆಯನ್ನು ಕೆನರಾ ಬ್ಯಾಂಕ್ ಪರಿಶೀಲಿಸಿದ ನಂತರ ನಿಮ್ಮ ಸಾಲ ಬ್ಯಾಂಕ್ ಖಾತೆಗೆ ಜಮಾ ಆಗುವುದು.
ಗಮನಿಸಿ : ನೀವು ಸ್ವತಹ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ಯಾವುದೇ ಕಾರಣಕ್ಕೂ ಸುಳ್ಳು ಮಾಹಿತಿ ಮತ್ತು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಅಪ್ಲೈ ಮಾಡುವಂತಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ನಿಮ್ಮ ಮೇಲೆ ಪೊಲೀಸ್ ಕೇಸ್ ರಿಜಿಸ್ಟರ್ ಆಗಬಹುದು. ನಿಮಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಬರುದಿಲ್ಲವೆಂದರೆ ದಯವಿಟ್ಟು ನೀವು ಹತ್ತಿರದ ಶಾಖೆಗೆ ಬೇಟಿ ನೀಡಿ ಅಥವಾ ನಿಮ್ಮ ಸೈಬರ್ ಸೆಂಟರ್ ಮೂಲಕ ಅರ್ಜಿಯನ್ನು ತುಂಬಾ ಸುಲಭವಾಗಿ ಸಲ್ಲಿಸಬಹುದು.
Canara Bank personal loan 2025 : ನಿಮ್ಮ ಪರ್ಸನಲ್ ಲೋನ್ ರಿಜೆಕ್ಟ್ ಮಾಡಲು ಕಾರಣ ?
ಕೆನರಾ ಬ್ಯಾಂಕ್ ಫೌಂಡೇಶನ್ ನಿಮ್ಮ ಪರ್ಸನಲ್ ಲೋನ್ ರಿಜೆಕ್ಟ್ ಮಾಡಲು ಕಾರಣಗಳು ಕೆಳಗೆ ಲೇಖನದಲ್ಲಿ ನೀಡಲಾಗಿದೆ.
- ನಿಮ್ಮ ಸಿಬಿಲ್ ಸ್ಕೋರ್ ಕಡಿಮೆ ಇರುವುದರಿಂದ ಸಾಲ ರಿಜೆಕ್ಟ್ ಆಗಬಹುದು. ನಿಮ್ಮ ಸಿಬಿಲ್ ಸ್ಕೋರ್ ಕನಿಷ್ಠ 750 ಕ್ಕಿಂತ ಮೇಲೆ ಇರಬೇಕು.
- ಸುಳ್ಳು ದಾಖಲೆ ಕೊಡುವುದರಿಂದ ನಿಮ್ಮ ಸಾಲ ರಿಜೆಕ್ಟ್ ಆಗಬಹುದು.
- ನಿಮ್ಮ ಈಎಂಐ ನಿಮ್ಮ ಮಾಸಿಕ ಆದಾಯದ 40 ರಿಂದ 50% ಕಿಂತ ಕಡಿಮೆ ಇದ್ದರೆ. ನಿಮ್ಮ ಸಾಲ ರಿಜೆಕ್ಟ್ ಆಗುತ್ತದೆ.
ಕೆನರಾ ಬ್ಯಾಂಕ್ ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ? Last Dtae For Application
ಕೆನರಾ ಬ್ಯಾಂಕ್ ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಕೊನೆಯ ದಿನಾಂಕವನ್ನು ಸೂಚಿಸಿಲ್ಲ ಆದರೆ ಈ ಯೋಜನೆ ಸದ್ಯದಲ್ಲೇ ಮುಗಿಯಬಹುದು. ಯಾರೆಲ್ಲ ಇನ್ನೂ ಅರ್ಜಿ ಸಲ್ಲಿಸಿಲ್ಲ ದಯವಿಟ್ಟು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ.
Canara Bank personal loan 2025 : ಕೆನರಾ ಬ್ಯಾಂಕ್ ಪರ್ಸನಲ್ ಲೋನ್ ಈ ಉಪಯುಕ್ತ ಯೋಜನೆ ನಿಮ್ಮ ಆರ್ಥಿಕ ಅಗತ್ಯಗಳನ್ನು ಪೂರೈಸಲು ಬಹಳ ಉಪಯೋಗವಾಗುತ್ತದೆ ಹಾಗೂ 50,000 ಇಂದ 10 ಲಕ್ಷದವರೆಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಲು ಕೆನರಾ ಬ್ಯಾಂಕ್ ಮುಂದಾಗಿದೆ. ಯಾರಿಲ್ಲ ಈ ಸಾಲದ ಅವಶ್ಯಕತೆ ಇದೆಯೋ ಆದಷ್ಟು ಬೇಗ ಅರ್ಜಿ ಸಲ್ಲಿಸಿ ಸಾಲ ನಿಮ್ಮದಾಗಿಸಿಕೊಳ್ಳಿ. ಈ ಸಾಲದ ಹೆಚ್ಚಿನ ಮಾಹಿತಿಗಾಗಿ ಕೆನರಾ ಬ್ಯಾಂಕ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಮಾಹಿತಿಯನ್ನು ತಿಳಿದುಕೊಳ್ಳಬಹುದು.
ನೆನಪಿರಲಿ : ಈ ಲೇಖನ ಕೇವಲ ಶಿಕ್ಷಣ ಹಾಗೂ ಮಾಹಿತಿ ಮಾರ್ಗದರ್ಶನಕ್ಕಾಗಿ ಮಾತ್ರ.
ಇದೇ ರೀತಿಯ ಹೆಚ್ಚಿನ ಸರ್ಕಾರಿ ಯೋಜನೆ, ಉದ್ಯೋಗದ ಮಾಹಿತಿ, ಕೃಷಿ ಸುದ್ದಿ, ಹಾಗೂ ವಿದ್ಯಾರ್ಥಿ ವೇತನ ದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ಕರ್ನಾಟಕ ಸುದ್ದಿ ವೆಬ್ಸೈಟ್ ಗೆ ಭೇಟಿ ನೀಡುತ್ತಾ ಇರಿ. ಇದರಲ್ಲಿ ನಾವು ನಿಖರವಾದ ಮಾಹಿತಿಯೊಂದಿಗೆ ನಿಮ್ಮ ಜೊತೆಗೆ ಮಾಹಿತಿ ಹಂಚಿಕೊಳ್ಳಲು ಎಂದಿಗೂ ಸಿದ್ದರಾಗಿರುತ್ತೇವೆ.








